ಫಾಝಿಲ್ ಹತ್ಯೆಯಾಗಿ ನೋವು ಮಾಸುವ ಮುನ್ನವೇ ಆತನ ಸಹೋದರನ ಹತ್ಯೆ ಯತ್ನನಡೆದಿದೆ.ಶರಣ್ ಪಂಪ್ವೆಲ್ನ ಉದ್ರಿಕ್ತ ಭಾಷಣವೇ ಇದಕ್ಕೆ ಕಾರಣ ಮತ್ತು ಇದರ ಹಿಂದೆ ಶರಣ್ ಕೈವಾಡ ಕುರಿತು ಪೊಲೀಸ್ ತನಿಖೆ ನಡೆಸಬೇಕು.ಅದೇ ರೀತಿ ಕೂಡಲೇ ಫಾಝಿಲ್ ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.@alokkumar6994 @compolmlr @DCDK9~ರಿಯಾಝ್ ಕಡಂಬು,ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರು ಕರ್ನಾಟಕ