ತನ್ನ 5 ನೇ ವಯಸ್ಸಿನಲ್ಲೇ 14 ವಾಹನಗಳನ್ನು ಓಡಿಸಿ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನವನ್ನು ಪಡಕೊಂಡ ಲೀಫಾ ತಸ್ಕೀನ್ ಳನ್ನು ನಿನ್ನೆ ಮೈಸೂರಿನ ಮದುವೆ ಸಮಾರಂಭದಲ್ಲಿ ಬೇಟಿಯಾಗುವ ಅವಕಾಶ ಒದಗಿ ಬಂತು. ಯುದ್ಧ ವಿಮಾನದಲ್ಲಿ ಪೈಲಟ್ ಅಗುವ ಲಿಫಾಳ ಕನಸನ್ನು ಸೃಷ್ಟಿಕರ್ತನು ಪೂರೈಸಲಿ ಆಮೀನ್.~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ