Categories: featureNewsPolitics

ಶೋಷಿತ ಸಮುದಾಯಗಳು ಸ್ವತಂತ್ರ ರಾಜ್ಯಾಧಿಕಾರ ಹಿಡಿಯುವುದೇ ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ : ಅಪ್ಸರ್ ಕೊಡ್ಲಿಪೇಟೆಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ಈ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಸಮಾನ ವಾಗಿ ಬದುಕಬೇಕು ಎಂಬುದಾಗಿದೆ. ಸಂವಿಧಾನದ ಆಶಯ ಸಹ ಅದೇ ಆಗಿದೆ. ಬಾಬಾ ಸಾಹೇಬರ ರಾಜಕೀಯ ಕನಸು ಈಡೇರಿಸುವ ಆಶಯಗಳನ್ನು ಹೊತ್ತು 2022 ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಭೀಮಾಜ್ಯೋತಿ ಯಾತ್ರೆ 78 ದಿನಗಳಲ್ಲಿ 78 ಹಳ್ಳಿಗಳಲ್ಲಿ ಸಂಚರಿಸಿ ಇಂದು ಕೂಡಗಹಳ್ಳಿಗೆ ತಲುಪಿದೆ, ಈ ಯಾತ್ರೆಯನ್ನು ಪ್ರತಿ ಹಳ್ಳಿ,ಮನೆ, ಮನಸ್ಸುಗಳಿಗೂ ತಲುಪಿಸುವ ಸದಾಶಯವನ್ನು ಎಸ್‌ಡಿಪಿಐ ಹೊಂದಿದ್ದು ಬನ್ನಿ ಕೈ ಜೋಡಿಸೋಣ ಒಗ್ಗಟ್ಟಾಗಿ ಸಂವಿಧಾನದ ರಕ್ಷಣೆಗಾಗಿ ನಿಲ್ಲೋಣ ಎಂದು ಕರೆ ನೀಡಿದರು.

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

3 months ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

3 months ago