ಬೃಹತ್ ಸಾರ್ವಜನಿಕ ಸಭೆ ಹಾಗೂ ಪಕ್ಷದ ಕಛೇರಿ ಉದ್ಘಾಟನೆಪ್ರತಿ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷವು ಬಿಜೆಪಿ ಬರುತ್ತೆ ನಾವು ಜಾತ್ಯಾತೀತರು ನಮ್ಮನ್ನು ಬೆಂಬಲಿಸಿ ಎಂದು ಗೋಗರೆಯುವ ಕಾಂಗ್ರೆಸ್ ಬಿಜೆಪಿಯನ್ನು ತೋರಿಸಿ ಮತ ಪಡೆಯುವ ಕೆಲಸ ಮಾಡುತ್ತಿದೆ. ಆದರೆ ಬಿ.ಜೆ.ಪಿ.ಯನ್ನು ಎದುರಿಸಲು ನೈತಿಕತೆ ಇಲ್ಲದ ಕಾಂಗ್ರೆಸ್, ತನ್ನ 14 ಶಾಸಕರು ಬಿಜೆಪಿಗೆ ಹೋಗುವ ಸಂದರ್ಭ ಅದನ್ನು ತಡೆಯದೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂಬದಿದ್ದನ್ನು ನಾವು ಮರೆತಿಲ್ಲ, ಜನರು ಮರೆಯುವುದೂ ಇಲ್ಲ.~ಅಶ್ರಫ್ ಮಾಚಾರ್,ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ