ಕರ್ನಾಟಕದ ಡಿಜಿಪಿಯವರು ಮುತಾಲಿಕ್ ವಿರುದ್ಧ ಎಫ್‌ಐಆರ್ ಮಾಡಿಲ್ಲ, ಸಚಿವ ಡಾ ಅಶ್ವತ್ಥ ನಾರಾಯಣ ವಿರುದ್ಧವೂ ಎಫ್ಐಆರ್ ಮಾಡಿಲ್ಲ.. ! ಚುನಾವಣೆ ಸಂದರ್ಭದಲ್ಲಿ ಇಂತಹ ದ್ವೇಷ ಭಾಷಣ ಮಾಡುವವರಿಗೆ ರಹದಾರಿಯನ್ನು ನೀಡುತ್ತಿದ್ದೀರಾ? ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂವಿಧಾನ ಬದ್ಧ ನಿಮ್ಮ ಕರ್ತವ್ಯವನ್ನು ಮರೆತಿದ್ದೀರಾ?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ