Categories: featureNewsPolitics

ಕರ್ನಾಟಕದ ಡಿಜಿಪಿಯವರು ಮುತಾಲಿಕ್ ವಿರುದ್ಧ ಎಫ್‌ಐಆರ್ ಮಾಡಿಲ್ಲ, ಸಚಿವ ಡಾ ಅಶ್ವತ್ಥ ನಾರಾಯಣ ವಿರುದ್ಧವೂ ಎಫ್ಐಆರ್ ಮಾಡಿಲ್ಲ.. ! ಚುನಾವಣೆ ಸಂದರ್ಭದಲ್ಲಿ ಇಂತಹ ದ್ವೇಷ ಭಾಷಣ ಮಾಡುವವರಿಗೆ ರಹದಾರಿಯನ್ನು ನೀಡುತ್ತಿದ್ದೀರಾ? ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂವಿಧಾನ ಬದ್ಧ ನಿಮ್ಮ ಕರ್ತವ್ಯವನ್ನು ಮರೆತಿದ್ದೀರಾ?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

4 days ago