Categories: featureNewsPolitics

ಹಾಸನದಲ್ಲಿ #80Feet ರಸ್ತೆ ನಿರ್ಮಾಣಕ್ಕಾಗಿ ಮುಸ್ಲಿಮರ ಈದ್ಗಾದ 2.30 ಎಕ್ಕರೆ ಜಮೀನನ್ನು ಅಕ್ರಮಿಸಿಕೊಂಡು ಪರ್ಯಾಯವಾಗಿ ಬೇರೊಂದು ಕಡೆ ಜಮೀನನ್ನು ನೀಡುವ ಭರವಸೆ ಯಾಕೆ ಈಡೇರಿಲ್ಲ? ಓಟಿಗಾಗಿ ಮುಸ್ಲಿಮರ ಮನೆಗೆ ಬರುವ ರಾಜಕಾರಣಿಗಳೇ ಉತ್ತರಿಸಿ?ಇದಕ್ಕೆ ಯಾರು ಹೊಣೆ? ಬದಲಾವಣೆಗಾಗಿ ಈ ಬಾರಿ @sdpikarnataka ಪಕ್ಷವನ್ನು ಬೆಂಬಲಿಸುವ ಮನಸ್ಸು ಮಾಡಿ~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿ ಪಿ ಐ ಕರ್ನಾಟಕ

admin

Recent Posts

SDPI, ROUND-TABLE MEET ON RESOLVING CAST CENSUS CONFUSION

Bengaluru, Aug. 20: At this crucial juncture in the struggle for social justice among communities…

2 days ago

ಜಾತಿ ಗಣತಿ ಗೊಂದಲಗಳ ನಿವಾರಣೆಗಾಗಿ ದುಂಡು ಮೇಜಿನ ಸಭೆ, SDPI

ಬೆಂಗಳೂರು, ಆ. 20: ಕರ್ನಾಟಕದಲ್ಲಿ ಸಮುದಾಯಗಳ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವಹೋರಾಟದ ಈ ನಿರ್ಣಾಯಕ ಹಂತದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ…

2 days ago

ಹೊಸ ದಿಗಂತ ಪತ್ರಿಕೆ/ವರದಿ

ದೇಶದ ಪ್ರಗತಿಗೆ ಕೈಜೋಡಿಸಿ: ಅಬ್ದುಲ್ ಹನ್ನಾನ್ SDPIKarnataka

4 days ago