ಒಂದೆಡೆ @BJP4Karnataka ಶಾಸಕರು 40% ಲಂಚದಲ್ಲಿ ಮುಳುಗಿದ್ರೆ ಅವರ ಮಕ್ಕಳು ಅಧಿಕಾರಿಗಳಾಗಿ ಕಂತೆ ಕಂತೆ ಲಂಚ ಪಡೆದು ಅಪ್ಪನಿಗೆ ತಕ್ಕ ಮಕ್ಕಳೆಂದು ನಿರೂಪಿಸುತ್ತಿದ್ದಾರೆ.ಈ ಲಂಚಕೊರರಿಂದ ಈ ರಾಜ್ಯವನ್ನು ರಕ್ಷಿಸೋಣ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ40PercentCommissionGovt #SDPIKarnataka