Categories: featureNewsPolitics

ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ, ವಿಜಯನಗರ ವಿಧಾನ ಸಭಾ ಕ್ಷೇತ್ರ ಸಮಿತಿ ಚುನಾವಣಾ ನಿರ್ವಾಹಣೆ ಸಮಿತಿ ಸಭೆಯು ದಿನಾಂಕ 05-03-2023 ರಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣೆ ತಯಾರಿಯ ಕುರಿತು ಚರ್ಚೆ ನಡೆಸಿ ವಿವಿಧ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಅಭ್ಯರ್ಥಿ ನಜೀರ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮತ್ತು ಪ್ರೊ. ಗಯಾಝುದ್ದೀನ್, ಜಿಲ್ಲಾಧ್ಯಕ್ಷ ಮಲಿಕ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ

Recent Posts

ಮೈಸೂರು ಹುಲಿ, ಶಹೀದ್ ಹಜರತ್ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಮಹಾ ಸಮಾವೇಶ

ಒಲವಿನ ಕರ್ನಾಟಕ – ಟಿಪ್ಪು ನೆನಪಿನ ಸಾರ್ವಜನಿಕ ಸಮಾವೇಶ! 📍 ಗಾಂಧಿ ಮೈದಾನ, ತೇರದಾಳ SDPIKarnataka #Bagalkot #Terdal #TipuSultan

13 hours ago

ಬೆಂಗಳೂರು ವಿಭಾಗೀಯ ಮಟ್ಟದ Political affairs ಸಭೆ

ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು…

1 week ago

ಪಂಚಾಯತ್ ಚುನಾವಣೆಗೆ ಸಿದ್ಧರಾಗಿ -ಅಬ್ದುಲ್ ಮಜೀದ್‌

ಇಂದು ನಡೆದ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧರಾಗುವಂತೆ SDPI…

1 week ago