ಮಾರ್ಚ್ 11 ನೇ ತಾರೀಖಿನಂದು ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರಿಗೆ ಅತ್ಮೀಯ ಸ್ವಾಗತ.Schedule• 10 ಘಂಟೆಗೆ ಜಿಲ್ಲಾ ಸಮಿತಿ ಮತ್ತು ಭಟ್ಕಳ ವಿಧಾನಸಭಾ ನಾಯಕರೊಂದಿಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ• 12 ಘಂಟೆಗೆ ಪತ್ರಿಕಾಗೋಷ್ಠಿ• 3 ಘಂಟೆಗೆ ಕಾರ್ಯಕರ್ತರೊಂದಿಗೆ ಸಂವಾದಸ್ವಾಗತ ಬಯಸುವತೌಫೀಟ್ ಬ್ಯಾರಿ (ಜಿಲ್ಲಾಧ್ಯಕ್ಷರು, ಉತ್ತರ ಕನ್ನಡ)