ಪ್ರಧಾನಿಯಿಂದ ಉದ್ಘಾಟನೆಯಾದ ಮೂರನೇ ದಿನಕ್ಕೆ ಹೆದ್ದಾರಿ ಕಿತ್ತು ಬರುತ್ತೆ ಅಂದ್ರೆ ಅದರ ಗುಣಮಟ್ಟ ಯಾವ ಮಟ್ಟದ್ದು? ಇದರಲ್ಲಿ ನಿಮ್ಮ ಸ್ಟ್ಯಾಂಡರ್ಡ್ 40% ಕಮಿಷನ್ ಮೇಲೆ ಎಷ್ಟು ಹೊಡೆದಿದ್ದೀರಿ ಹೇಳಿ ಬಿಡಿ. ಹೇಗೂ ನಿಮಗೆ ಮಾನ ಮರ್ಯಾದೆ ಇಲ್ಲವಲ್ಲ.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ