ಸ್ವಭಾವಿಕವಾಗಿ ಉದ್ಭವವಾಗುವ ಪ್ರಶ್ನೆಯೊಂದನ್ನು ಅಂದು ರಾಹುಲ್ ಗಾಂಧಿ ಕೇಳಿದ್ದರು, ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಶಿಕ್ಷೆ ಘೋಷಿಸಿರುವುದನ್ನು ನ್ಯಾಯಾಂಗ ವ್ಯವಸ್ಥೆ ಪರಿಶೀಲಿಸಬೇಕು. ಇಲ್ಲಿ ನಿರ್ಬಂಧಗಳು, NIA ED ದಾಳಿಗಳು, ಟಾರ್ಗೆಟ್ ಗಳು BJP ಅಲ್ಲದ ಎಲ್ಲರ ಮೇಲೂ ನಡೆಯುತ್ತದೆ ಎಂಬುದು ಈಗಲಾದರೂ ಕಾಂಗ್ರೆಸ್ ಗೆ ಅರ್ಥವಾಗಿರಬಹುದು.
~ ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ