ದನದ ವ್ಯಾಪಾರಿಯಾಗಿದ್ದ ಇದ್ರೀಸ್ ಪಾಷಾ ದನ ಸಾಗಾಟ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ ಅವರ ವಾಹನವನ್ನು ತಡೆದಿದ್ದಾನೆ. ಆ ಸಂದರ್ಭದಲ್ಲಿ ಇದ್ರೀಸ್ ಪಾಷಾ ಅವರು ಜಾನುವಾರು ಮಾರುಕಟ್ಟೆಯ ಕಾಗದ ಪತ್ರಗಳನ್ನು ಒದಗಿಸಿದ್ದಾರೆ. ಆದರೆ ಪುನೀತ್ ಮತ್ತು ಅವನ ಗುಂಪು 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಇದ್ರೀಸ್ ಪಾಷಾ ಆ ಹಣವನ್ನು ಪಾವತಿಸಲು ನಿರಾಕರಿಸಿದಾಗ ಪುನೀತ್ ಕೆರೆಹಚ್ಚಿ ಅವನ ಸಹಚರರೊಂದಿಗೆ ಸೇರಿ ಇದ್ರೀಸ್ ಪಾಷಾ ಅವರನ್ನು ಥಳಿಸಿದ್ದಾನೆ.
ಇದ್ರೀಸ್ ಪಾಷಾ ಅವರ ಮೃತದೇಹ ರಾಮನಗರ ಜಿಲ್ಲೆಯ ಸಾತನೂರು ಗ್ರಾಮದ ರಸ್ತೆಯೊಂದರ ಪಕ್ಕ ಪತ್ತೆಯಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ