ಡಿಸೆಂಬರ್ 2022: ಗ್ರಾಮೀಣ ಮಟ್ಟದಲ್ಲಿ ಮೆಗಾ ಡೈಲಿ ತೆರೆಯಲು ನಂದಿನಿ ಮತ್ತು ಅಮುಲ್ ನಡುವೆ ಸಹಕಾರಕ್ಕೆ ಅಮಿತ್ ಶಾ ಒತ್ತಾಯ.
ಜನವರಿ 2023: ಮೂರು ಬಹು ರಾಜ್ಯ ಸಂಘಗಳು ಒಟ್ಟಾಗಿ ಸೇರಿ ರಫ್ತು ಮಾಡಲು ಮೋದಿ ಮಂತ್ರಿ ಮಂಡಲ ಅನುಮೋದನೆ.
ಮಾರ್ಚ್ 2023: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಬರೆಯಲು ಆದೇಶ. ಆಕ್ರೋಶದ ನಂತರ ಹಿಂತೆಗೆತ.
ಏಪ್ರಿಲ್ 2023: ಕರ್ನಾಟಕದಲ್ಲಿ ಗುಜರಾತಿನ ಅಮುಲ್ ಸಂಸ್ಥೆಯ ಹಾಲು ಮತ್ತು ಮೊಸರು ವ್ಯಾಪಾರ ಆರಂಭ.
ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಬೆಂಗಳೂರು, 27 ಜನವರಿ 2024: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ…