ವಿಶ್ವ ಪರಿಸರ ದಿನ
ಮನುಷ್ಯನ ಜೊತೆಗೆ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪ್ರತೀ ಬೇಡಿಕೆಯನ್ನು ಪರಿಸರ ಪೂರೈಸುತ್ತದೆ. ಮನುಷ್ಯನ ಅಸ್ತಿತ್ವವು ಪರಿಸರದ ಮೇಲೆ ಅವಲಂಬಿತವಾಗಿದೆ. ಹೀಗಿದ್ದೂ ಮನುಷ್ಯ ಪರಿಸರವನ್ನು ಕಲುಷಿತಗೊಳಿಸುತ್ತಲೇ ಬಂದಿದ್ದಾನೆ. ಎಷ್ಟರ ಮಟ್ಟಿಗೆ ಎಂದರೆ ಇಂದು ಪರಿಸರವನ್ನು ರಕ್ಷಿಸಲು ಒಂದು ದಿನವನ್ನು ಗುರುತು ಮಾಡಿ ತನ್ನ ಜವಾಬ್ದಾರಿ ನೆನಪಿಸಿಕೊಳ್ಳುವಷ್ಟು. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಹಸಿರು ಬೆಳೆಸೋಣ, ಉಸಿರು ಉಳಿಸೋಣ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು
ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು…
ಇಂದು ನಡೆದ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧರಾಗುವಂತೆ SDPI…