🛑 ರಾಜ್ಯದ ಏಕೈಕ ಮುಸ್ಲಿಂ ಶಾಸಕಿ ಶ್ರೀಮತಿ ಖನೀಜ್ ಫಾತಿಮಾ ಅವರನ್ನು ಅವರ ಗುಲ್ಬರ್ಗ ನಿವಾಸದಲ್ಲಿ ಎಸ್ಡಿಪಿಐ ಗುಲ್ಬರ್ಗ ಜಿಲ್ಲಾ ನಾಯಕರೊಂದಿಗೆ ಭೇಟಿಯಾಗಿ ಗುಲ್ಬರ್ಗ ನಗರದ ಅಭಿವೃದ್ಧಿ, ವಖ್ಫ್ ಅಭಿವೃದ್ಧಿ ಹಾನೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಜೊತೆಗಿದ್ದರು.🔻 ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ