ಇಂತಹ ದುರಹಂಕಾರದ ಮಾತನಾಡುವ Nalin Kumar Kateel ಸಂಸದರು ಕನ್ನಡ ನಾಡಿನಲ್ಲಿ ಬಿಜೆಪಿ ಪಕ್ಷದಿಂದ ಗೆದ್ದಿರೋದು ಏನಕ್ಕೆ? ಅವರು ರಾಜೀನಾಮೆ ನೀಡುತ್ತಾರಾ? ಕರ್ನಾಟಕ ಭಾರತದ ಅವಿಭಾಜ್ಯ ರಾಜ್ಯ. ಒಕ್ಕೂಟ ಸರ್ಕಾರಕ್ಕೆ ಕರ್ನಾಟಕದ ತೆರಿಗೆ ಹಣ ಹೋಗುತ್ತಿದ್ದು, ಕರ್ನಾಟಕದ ಸಮಸ್ಯೆಗಳನ್ನು ಆಲಿಸುವುದು ಅದರ ಕರ್ತವ್ಯ. ರಾಜ್ಯದ GST ಪಾಲು ಮಾತ್ರ ಬೇಕೇ ?
ಅಕ್ಕಿರಾಜಕೀಯ
~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ