ಮೈಸೂರಿನಿಂದ ರಜಾದಿನ ಶ್ರೀರಂಗಪಟ್ಟಣ ತಾಲೂಕು ಕಾರೆಕುರ ಗ್ರಾಮದ ನದಿಯ ಬಳಿ ಬಂದಿದ್ದ ಪ್ರವಾಸಿಗರ (ಮಹಿಳೆ& ಮಕ್ಕಳನ್ನು ಬಿಡದೆ )ಮೇಲೆ ಮಾರಾಣಾoತಿಕ ಹಲ್ಲೆ ನಡೆಸಿ, ವಾಹನಗಳ ಮೇಲೆ ದಾಳಿ ನಡೆಸಿ ಚಿನ್ನಭಾರಣ ದೋಚಿರುವ ಆರೋಪಿಗಳನ್ನು ಕೊಡಲೇ ಬಂಧಿಸಿಲು @MandyaPolice ರಿಗೆ ಅಗ್ರಹಿಸುತ್ತೇನೆ.
@DrParameshwara @DgpKarnataka

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

ಜ್ಞಾನೇಶ್‌ ಅವರನ್ನು ವಜಾಗೊಳಿಸಿ!SIR ಅನ್ನು ರದ್ದುಗೊಳಿಸಿ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…

1 week ago