13-ಜುಲೈ 2023
ಬೆಳಿಗ್ಗೆ 11 ಗಂಟೆಗೆ
ಹುಬ್ಬಳ್ಳಿ ಧಾರವಾಡ ಜಿಲ್ಲಾ ಸಮಿತಿ ಸಭೆ
ಅಪರಾಹ್ನ 3 ಘಂಟೆಗೆ
ಕಾರ್ಮಿಕ ನಾಯಕರೊಂದಿಗೆ
(ಟ್ರೇಡ್ ಯೂನಿಯನ್) ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವಾದ
ಸಂಜೆ 7 ಘಂಟೆಗೆ
ಮಿಸ್ರಿಕೋಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಕ್ಷದ ನಾಯಕರುಗಳೊಂದಿಗೆ ಚುನಾವಣಾ ವಿಚಾರದಲ್ಲಿ ಸಭೆ
14-ಜುಲೈ 2023
ಬೆಳಗಾವಿ ಜಿಲ್ಲಾ ಸಮಿತಿ ಸಭೆ
ಜೈನ ಮುನಿಗಳ ಹತ್ಯೆ ವಿಚಾರದಲ್ಲಿ ಪತ್ರಿಕಾಗೋಷ್ಠಿ
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ