Categories: featureNewsPolitics

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನದೊಂದು ಸಲಹೆ ಆಡಳಿತರೂಢ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ನೀತಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವಾಗ ಬಿಜೆಪಿ ಮತ್ತು ಸಂಘ ಪರಿವಾರ ಮತ್ತು ಗೋಧಿ ಮೀಡಿಯಾಗಳು ನಡೆಸುವ ಸುಳ್ಳು ಪ್ರೊಪಾಗಾಂಡಾಗಳಿಗೆ ಬಲಿಯಾಗಬಾರದು. ತಮ್ಮ ನಿರ್ಧಾರಗಳನ್ನು ಕೈಗೊಳ್ಳುವಾಗ ನ್ಯಾಯ, ನೀತಿ ಮತ್ತು ಬಡವರ ಮತ್ತು ಶೋಷಿತರ ಹಿತಾಸಕ್ತಿ ಮಾತ್ರ ಪರಿಗಣಿಸಬೇಕು

Recent Posts

ಗಗನಕ್ಕೇರಿದ ಬೆಲೆ ಜನ ಸಾಮಾನ್ಯರಿಗೆ ಹೊರೆ,

KSRTC ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಸರ್ಕಾರಗಳ ಹಸ್ತಕ್ಷೇಪಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ SDPIKarnataka #ProtestAgainstPriceHike

12 hours ago

ಕರಾವಳಿಯನ್ನು ಕಾಪಾಡಲು, ಮೀನುಗಾರರ ಬದುಕಿನ ಹಕ್ಕುಗಳಿಗಾಗಿ SDPI ಕೇರಳದ ಕರಾವಳಿ ಮುನ್ನಡೆ ಯಾತ್ರೆ: ಉದ್ಘಾಟಕರಾಗಿ SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಕರಾವಳಿ ಜನರ ಬದುಕು, ಉದ್ಯೋಗ, ವಸತಿ ಮತ್ತು ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಕರಾವಳಿ ಸವೆತ, ಕುಡಿಯುವ ನೀರಿನ…

3 days ago

ಈ ನಾಡಿನ ಮಣ್ಣು, ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಸೌಹಾರ್ದತೆ ನಮ್ಮೆಲ್ಲರ ಅಮೂಲ್ಯ ಆಸ್ತಿ.

ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮದ ಆಚರಣೆಯಲ್ಲ; ನಾಡಿನ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂಕಲ್ಪವನ್ನು ಪುನರುಚ್ಚರಿಸುವ ದಿನ. ಕರ್ನಾಟಕದ…

6 days ago

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ

ಒಲವಿನ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ 01 ನವೆಂಬರ್ ದ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು SDPIKarnataka #kannadarajyotsava

1 week ago