Categories: featureNewsPolitics

ಆಸೆ ಆಮಿಷ ತೋರಿಸಿ ಅಧಿಕಾರ ಪಡೆದುಕೊಳ್ಳಲು SDPI ಯದ್ದು ಕೊಳಕು ರಾಜಕೀಯವಲ್ಲ,BJP ಆಡಳಿತದ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಪೋಲಿಸ್‌ರನ್ನ ಬಳಸಿಕೊಂಡು ನಮ್ಮ 14 ಕಚೇರಿಗಳಿಗೆ ಬೀಗ ಜಡಿದ ಸಂದರ್ಭದಲ್ಲಿ ಕೂಡ BJP ಯ ಮುಂದೆ ಮಂಡಿಯೂರದ ನಾವು ಜುಜುಬಿ 2.5 ವರ್ಷದ ಅಧಿಕಾರಕ್ಕಾಗಿ ಬಿಜೆಪಿಯ ಬೆಂಬಲ ಕೇಳಿದೆ ಎಂದರೆ ಇದನ್ನು ನಂಬಲು ಜನರು ಮೂರ್ಖರಲ್ಲ

Recent Posts

ರಾಜ್ಯದ ಕಾಂಗ್ರೆಸ್‌ ಸರಕಾರ ಟಿಪ್ಪು ಜಯಂತಿ ಆಚರಿಸದಂತೆ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಕ್ರಮ ಅತ್ಯಂತ ಖಂಡನೀಯ.

ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೊದಲು ಶ್ರೀರಂಗಪಟ್ಟಣ ಸಹಿತ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ರಾಜಾರೋಷವಾಗಿ ಬಹಳ ಸಂಭ್ರಮದಿಂದ…

2 days ago

ರಾಷ್ಟ್ರೀಯ ಶಿಕ್ಷಣ ದಿನ

ನವಂಬರ್ 11 ರಾಷ್ಟ್ರದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಸ್ಮರಣಾರ್ಥ ಶಿಕ್ಷಣವೇ ಸಮಾನತೆ, ನ್ಯಾಯ…

2 days ago