ಆಸೆ ಆಮಿಷ ತೋರಿಸಿ ಅಧಿಕಾರ ಪಡೆದುಕೊಳ್ಳಲು SDPI ಯದ್ದು ಕೊಳಕು ರಾಜಕೀಯವಲ್ಲ,BJP ಆಡಳಿತದ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಪೋಲಿಸ್‌ರನ್ನ ಬಳಸಿಕೊಂಡು ನಮ್ಮ 14 ಕಚೇರಿಗಳಿಗೆ ಬೀಗ ಜಡಿದ ಸಂದರ್ಭದಲ್ಲಿ ಕೂಡ BJP ಯ ಮುಂದೆ ಮಂಡಿಯೂರದ ನಾವು ಜುಜುಬಿ 2.5 ವರ್ಷದ ಅಧಿಕಾರಕ್ಕಾಗಿ ಬಿಜೆಪಿಯ ಬೆಂಬಲ ಕೇಳಿದೆ ಎಂದರೆ ಇದನ್ನು ನಂಬಲು ಜನರು ಮೂರ್ಖರಲ್ಲ
StopFakePropaganda
SDPINeverWithBJP
~ಅನ್ವರ್ ಸಾದತ್ ಬಜತ್ತೂರು ಜಿಲ್ಲಾಧ್ಯಕ್ಷರು, ಎಸ್ಡಿಪಿಐ ದ.ಕ ಜಿಲ್ಲೆ