Categories: featureNewsPolitics

ತನ್ನ ದ್ವೇಷ ಭಾಷಣಗಳಿಗೆ ಕುಖ್ಯಾತಿಯನ್ನು ಪಡೆದಿರುವ ಪತ್ರಕರ್ತ ಸೋಗಿನ ಪುಷ್ಟೇಂದ್ರ ಕುಲ ಶ್ರೇಷ್ಠ ವಿಜಯಪುರ ಜಿಲ್ಲೆ ಪ್ರವೇಶಿಸುವುದನ್ನು ನಿರ್ಭಂಧಿಸುವಂತೆ ಆಗ್ರಹಿಸಿ ಎಸ್.ಪಿ ಅವರಿಗೆ ಪ್ರಗತಿಪರ ನಾಯಕರುಗಳ ಜೊತೆಗೂಡಿ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಡ್ವಕೇಟ್ ಎಂ.ಎಂ. ಸುತ‌ರ್, ಕೆಪಿಸಿಆರ್ ಅಧ್ಯಕ್ಷ ಅಡ್ವಕೇಟ್ ಕಾಜಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿಂದಗಿ, ಸಾಮಾಜಿಕ ಕಾರ್ಯಕರ್ತರಾದ ಅಕ್ರಂ ಮಶಾಲ್ಕರ್, ನಿರ್ಮಲಾ ಮತ್ತು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅತಾವುಲ್ಲಾ ದ್ರಾಕ್ಷಿ ಇದ್ದರು

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

6 days ago