ಜನಪರ ಹೋರಾಟಗಾರ, ವಿಚಾರವಾದಿ, ದಲಿತ ಪರ ಹೋರಾಟಗಾರ, ಅಖಿಲ ಭಾರತ ಅಂಬೇಡ್ಕರ್ ಜನಜಾಗೃತಿ ಮಹಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು, ನನ್ನ ಆತ್ಮೀಯರೂ ಆದ ಮಂಟೇಲಿಂಗಯ್ಯ ಮೈಸೂರು ಅವರು ನಿಧನರಾಗಿದ್ಧಾರೆ. ಇವರ ಅಕಾಲಿಕ ಮರಣವು ನಮಗೆ ತುಂಬಲಾರದ ನಷ್ಟವಾಗಿದೆ. ದಿವಂಗತ ಮಂಟೇಲಿಂಗಯ್ಯರವರ ಹೋರಾಟದ ಕಿಚ್ಚು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ.