ಸಂಸತ್ ಭವನದಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ “ಜಾತ್ಯಾತೀತ, ಸಮಾಜವಾದಿ”ಪದಗಳನ್ನು ಕೈಬಿಟ್ಟು ಮುದ್ರಿಸಿರುವುದು, ಬಿಜೆಪಿ ಸರ್ಕಾರ ಮಾಡಿದ ಸಂವಿಧಾನ ವಿರೋಧಿ ನಡೆ ಮತ್ತು ಘೋರ ಅಪರಾಧ, ಇದನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ, ಇದು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ. @PMOfIndia ಇದಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು.