ಮಾನ್ಯ ಪ್ರಿಯಾಂಕ್ ಖರ್ಗೆಯವರೇ ಕೊಡಗು ಜಿಲ್ಲೆಯಲ್ಲಿ PDO ಗಳ ಕೊರತೆಯಿಂದ, ಜನರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವಂತಾಗಿದೆ.ಒಂದು ಸಣ್ಣ ಜಿಲ್ಲೆಯಿಂದ 20 PDO ಗಳು ಹೊರ ಜಿಲ್ಲೆಗೆ ವರ್ಗಾವಣೆ ಮಾಡುವಾಗ, ಕನಿಷ್ಠ ಈ ಬಗ್ಗೆ ಗಂಭಿರ ಪರಿಶೀಲನೆ ನಡೆಸಬೇಕಿತ್ತಲ್ಲವೇ?ತಕ್ಷಣ ಈ ಬಗ್ಗೆ ಗಮನ ಹರಿಸಿ.
~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು,SDPI ಕರ್ನಾಟಕ @ShakthiDaily Chief Minister of Karnataka @ceokodagu