ಸಂವಿಧಾನದ ಕುರಿತು ಉಪನ್ಯಾಸ ನೀಡುವಾಗ ವಿಶ್ವ ಮುಸ್ಲಿಂರ ಅಗ್ರಗಣ್ಯ ನಾಯಕರಾದ ಪ್ರವಾದಿ ಮಹಮ್ಮದ್ ಮುಸ್ತಫಾ (ಸ್ವ. ಅ) ಬಗ್ಗೆ ಹಾಗೂ ಇಸ್ಲಾಂ ಧರ್ಮ ಬಗ್ಗೆ ಅವಹೇಳನ ಮಾಡಿರುವ ಬಳ್ಳಾರಿಯ ಶ್ರೀ ಮೇಧ ಕಾಲೇಜಿನ ಉಪನ್ಯಾಸಕ US ಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಕ್ಷಣ ಸೇವೆಯಿಂದ ವಜಾಗೊಳಿಸಲು ಆಗ್ರಹಿಸುತ್ತೇನೆ.
~ಅಪ್ಸರ್ ಕೂಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ