ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಘನ ಸರ್ಕಾರದ ಮೂಗಿನ ನೇರ, ರಾಯಚೂರು ನಗರದಲ್ಲಿ 18 ಎಕರೆ ವಕ್ಫ್ ಆಸ್ತಿಯನ್ನು, ನಿಮ್ಮದೇ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಇದೇ ರೀತಿ ಮೈಸೂರು ನಗರದಲ್ಲಿ 3 ಎಕರೆ ಭೂಗಳ್ಳರು ಕಬಳಿಸಿದ್ದಾರೆ. ವಕ್ಫ್ ಭೂಮಿ ಕಬಳಿಸುವುದು ನಿಮ್ಮ 6ನೇ ಗ್ಯಾರಂಟಿಯಾ?