Categories: featureNewsPolitics

ಮುಸ್ಲಿಂ ದ್ವೇಷವೇ ಬಿಜೆಪಿಯ ರಾಜಕೀಯ ಬಂಡವಾಳ,ಮುಸ್ಲಿಮರನ್ನು ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುವುದು ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಆ ಮೂಲಕ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸುವುದೇ ಬಿಜೆಪಿಯ ಮುಖ್ಯ ಆಜೆಂಡವಾಗಿದೆ.ವಕ್ಸ್ ಕಾನೂನು ಇದೆ ಸಂಚಿನ ಒಂದು ಭಾಗವಾಗಿದೆ ಇದೇ ರೀತಿ ಹಿಂದುಳಿದ ವರ್ಗಗಳನ್ನು ದಲಿತರನ್ನು ರೈತರನ್ನು ಹಾಗೂ ಕಾರ್ಮಿಕರನ್ನು ತುಳಿಯುವಂತಹ ದಮನಕಾರಿ ಆಡಳಿತ ಬಿಜೆಪಿಯದ್ದಾಗಿದೆ.ಹಾಗಾಗಿ ಎಲ್ಲ ದಮನಿತ ವರ್ಗಗಳು ಈ ಸಂವಿಧಾನ ವಿರೋಧಿ ಜನ ವಿರೋಧಿ ಸರ್ಕಾರದ ವಿರುದ್ಧ ಮಾಡಲೇಬೇಕಾಗಿದೆ. ಸಂಘಟಿತವಾಗಿ ಹೋರಾಟ~ಅಬ್ದುಲ್ ಮಜೀದ್‌, ರಾಜ್ಯಾಧ್ಯಕ್ಷರು, SDPI Karnataka

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

4 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

4 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

4 days ago