Categories: featureNewsPolitics

ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳ ವಿರುದ್ಧ ಎಸ್‌ಡಿಪಿಐ ಕರ್ನಾಟಕ ಫ್ರೀಡಂ ಪಾರ್ಕ್ ಬೆಂಗಳೂರುದಲ್ಲಿ 21-07-2025 ರಂದು ಪ್ರತಿಭಟನೆ ನಡೆಸಿತು. ಎಸ್‌ಐಟಿ ರಚನೆ ಮಾಡಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಲಾಯಿತು.SDPI Karnataka held a protest at Freedom Park, Bangalore on 21-07-2025 against rapes and murders of girls in Dharmasthala, demanding SIT probe under the supervision of a High court sitting judge for  investigation and justice for the victims.#SDPIKarnataka #dharmasthalafiles #Bengaluru #Protest

Recent Posts

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ

ಒಲವಿನ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ 01 ನವೆಂಬರ್ ದ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು SDPIKarnataka #kannadarajyotsava

1 day ago

ಶಹೀದ್ ಅಶ್ಫಾಕುಲ್ಲಾ ಖಾನ್ ಅವರ ಜನ್ಮದಿನದ ಶುಭಾಶಯಗಳು

22 Oct ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರಮರಣವನ್ನು ಸ್ವೀಕರಿಸಿದ ಮಹಾನ್ ಕ್ರಾಂತಿಕಾರಿ ಶಹೀದ್ ಅಶ್ಫಾಕುಲ್ಲಾ…

1 week ago

ಪತ್ರಿಕಾ ಪ್ರಕಟಣೆ

ಅಕ್ಟೋಬ‌ರ್ 23ರ ಜನತಾ ಮೆರವಣಿಗೆಗೆ ಎಸ್‌ಡಿಪಿಐ ಬೆಂಬಲ ಎಸ್‌ಐಆರ್‌ ರದ್ದುಗೊಳಿಸಿ, ಅರ್ಹ ಮತದಾರರ ಹಕ್ಕುಗಳನ್ನು ಮರುಸ್ಥಾಪಿಸಿ: ಅಬ್ದುಲ್ ಮಜೀದ್‌ ಬೆಂಗಳೂರು,…

1 week ago