ಶ್ರೀ ಆರ್.ವಿ. ದೇವರಾಜ್
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಆಗಿದ್ದ ಶ್ರೀ ಆರ್.ವಿ. ದೇವರಾಜ್ ಅವರ ಅಗಲಿಕೆ ನನಗೆ ಅಪಾರವಾದ ದುಃಖ ತಂದಿದೆ. ಜನಸೇವೆಗೆ ಅವರ ಬದ್ಧತೆ, ಸರಳ ನಾಯಕತ್ವ ಮತ್ತು ಎಲ್ಲ ವರ್ಗಗಳ ಜನರೊಂದಿಗೆ ಹೊಂದಿಕೊಂಡು ಕೆಲಸ ಮಾಡಿದ ಗುಣಗಳು ಅವರಿಗೆ ವಿಶಾಲವಾದ ಗೌರವವನ್ನು ತಂದಿದ್ದವು. ಎಸ್‌ಡಿಪಿಐ ಕರ್ನಾಟಕ ರಾಜ್ಯ ಸಮಿತಿಯ
ಪರವಾಗಿ ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ತೂರ್ವಕ ಸಂತಾಪಗಳು. ಸರ್ವಶಕ್ತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ.
~ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, SDPI ಕರ್ನಾಟಕ
28.11.2025 ನಿರ್ಣಯ 01 ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ (Law and Order) ಕುರಿತು ಕರ್ನಾಟಕ ರಾಜ್ಯದಲ್ಲಿ ಕಾನೂನು…
ದಿನಾಂಕ: 28/11/2025ನಿರ್ಣಯ - 1: ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ (Law and Order) ಕುರಿತು ಕರ್ನಾಟಕ ರಾಜ್ಯದಲ್ಲಿ…
Social Democratic Party of India (SDPI) ki riyasti committee ki baithak 28/11/2025 ko party ke…
سوشیل ڈیموکریٹک پارٹی آف انڈیا (SDPI) کی ریاستی کمیٹی کی میٹنگ 28/11/2025 کو پارٹی کے…
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಸಮಿತಿ ಸಭೆ ದಿನಾಂಕ 28/11/2025 ರಂದು ಪಕ್ಷದ ಮುಖ್ಯ ಕಚೇರಿ,…
Let's continue to build a nation where every citizen lives with dignity, equality & hope.…