Categories: featureNewsPolitics

ಎಂತಹ ನಾಚಿಕೆಗೇಡು, PMO IndiaಮೋದಿಜಿರವರೇSIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ.ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ,ಸಾಮಾನ್ಯ ಕೂಲಿ ಕಾರ್ಮಿಕರು, ಗ್ರಾಮಸ್ಥರು, ವಲಸಿಗರು, ಬಡವರ ಸ್ಥಿತಿ ಏನು?ಇದು ಪರಿಶೀಲನೆಯೇ? ಅಥವಾ ಮತದಾರರನ್ನು ಹೊರಗಿಡುವ ಸಂಚೇ?ಜನತಂತ್ರ ಕಾಗದದ ಭೀತಿಯ ಮೇಲೆ ನಿಲ್ಲಲಾರದು.SIR ನಿಲ್ಲಿಸಿ – ಮತದಾನದ ಹಕ್ಕನ್ನು ರಕ್ಷಿಸಿ!

Recent Posts

ಪತ್ರಿಕಾ ಪ್ರಕಟಣೆ

ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ ಆನೇಕಲ್:ಸೆ. 17:ಸಾಮಾಜಿಕ ನ್ಯಾಯ, ಸಮಾನತೆ,…

1 day ago

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

2 weeks ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

2 weeks ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

4 weeks ago