Categories: featureNewsPolitics

ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಮಹತ್ವದ ಸಭೆ ಯಶಸ್ವಿಯಾಗಿ ನೆರವೇರಿತು

ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಬೆಂಗಳೂರಿನ Agricultural Institution ಸಭಾಂಗಣದಲ್ಲಿ ಅತ್ಯಂತ ಶಿಸ್ತಿನ, ಬಲಿಷ್ಠ ಹಾಗೂ ಗೌರವಯುತ ವೇದಿಕೆಯಡಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಗಣ್ಯರು, ಸಮಾಜಮುಖಿ ಕಾರ್ಯಕರ್ತರು ಹಾಗೂ ರಾಜಕೀಯ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದರು.

KARNATAKA SWABHIMANI MUSLIMARA VEDIKE
ke zair-e-ihtimam aham ijlas munaqid

Karnataka Swabhimani Muslimara Vedike ke zair-e-ihtimam Bengaluru ke Agricultural Institution ke conference hall mein ek nihayat munazzam, mazboot aur ba-waqar platform ke zariye aham ijlas munaqid kiya gaya, jisme riyasat bhar se basalahiyat aur sanjeeda mandubeen ne shirkat ki.

کرناٹک سوابھیمانی مسلمارا ویدیکے کے زیرِ اہتمام اہم اجلاس منعقد

کرناٹک سوابھیمانی مسلمارا ویدیکے کے زیرِ اہتمام بنگلورو کے ایگریکلچرل انسٹیٹیوشن کے کانفرنس ہال میں ایک نہایت منظم، مضبوط اور باوقار پلیٹ فارم کے ذریعے اہم اجلاس منعقد کیا گیا، جس میں ریاست بھر سے باصلاحیت اور سنجیدہ مندوبین نے شرکت کی۔

SDPIKarnataka

admin

Recent Posts

ಕರ್ನಾಟಕದ ರಾಜ್ಯದಿಂದ ವಿಮೆನ್ ಇಂಡಿಯಾ ಮೂವೈಂಟ್ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳಾಗಿ ಮತ್ತು ಸದಸ್ಯರಾಗಿ ಆಯ್ಕೆಯಾದ ನಾಯಕಿಯರಿಗೆ ಅಭಿನಂದನೆಗಳು

ಸಾದಿಯಾ ಸಯಿದಾ ರಾಷ್ಟ್ರೀಯ ಅಧ್ಯಕ್ಷೆ ನಸ್ರಿಯ ಬೆಳ್ಳಾರೆ ಪ್ರಧಾನ ಕಾರ್ಯದರ್ಶಿ ನಸೀಮಾ ಝುರೈ ಕಾರ್ಯದರ್ಶಿ ಶಾಹಿದಾ ತಸ್ನೀಮ್ ಸಮಿತಿ ಸದಸ್ಯೆ…

13 hours ago

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ

ಒಲವಿನ ಕರ್ನಾಟಕ ಕರುನಾಡ ಹೆಮ್ಮೆ ಟಿಪ್ಪು ಸಾರ್ವಜನಿಕ ಸಮಾವೇಶ 24 ನವೆಂಬರ್ 2026 | ಅರಸೀಕೆರೆ ಮುಖ್ಯ ಅತಿಥಿಗಳು ~ರಿಯಾಝ್…

16 hours ago

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ

ಒಲವಿನ ಕರ್ನಾಟಕ ಕರುನಾಡ ಹೆಮ್ಮೆ ಟಿಪ್ಪು ಸಾರ್ವಜನಿಕ ಸಮಾವೇಶ 24 ನವೆಂಬರ್ 2026 | ಅರಸೀಕೆರೆ ಮುಖ್ಯ ಅತಿಥಿಗಳು ~ಅಪ್ಸ‌ರ್…

16 hours ago

ರಾಷ್ಟೀಯ ಅಧ್ಯಕ್ಷೆಸಾದಿಯಾ ಸಯಿದಾ

ಪ್ರಧಾನ ಕಾರ್ಯದರ್ಶಿನಸ್ರಿಯ ಬೆಳ್ಳಾರೆ ಕಾರ್ಯದರ್ಶಿನಸೀಮಾ ಝುರೈ ಸಮಿತಿ ಸದಸ್ಯೆಶಾಹಿದಾ ತಸ್ನೀಮ್ ಕರ್ನಾಟಕದ ರಾಜ್ಯದಿಂದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟೀಯ ಸಮಿತಿಯ…

1 day ago

KITTUR KARNATAKA DIVISION KA POLITICAL AFFAIRS IJLAAS

Political Affairs Awami Masail ke Hal aur Party Tanzeem ko Mazboot Banane ke Liye Aham…

1 day ago

کتور کرناٹک ڈویژن کا پولیٹیکل افیئرز اجلاس

Political Affairs عوامی مسائل کے حل اور پارٹی تنظیم کو مضبوط بنانے کے لیے اہم…

1 day ago