ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ರಾಜ್ಯ ಸಮಿತಿ ಸದಸ್ಯರು ಹಾಗೂ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ “ಸ್ವಾತಂತ್ರ್ಯ, ನ್ಯಾಯ” ಎಂಬ ಘೋಷಣೆಗಳು ಮೊಳಗಿದವು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿ, ಪಕ್ಷದ ಸಂಘಟನೆ ಮತ್ತು ಜನಪರ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಾದಿಯಾ ಸಯಿದಾ ರಾಷ್ಟ್ರೀಯ ಅಧ್ಯಕ್ಷೆ ನಸ್ರಿಯ ಬೆಳ್ಳಾರೆ ಪ್ರಧಾನ ಕಾರ್ಯದರ್ಶಿ ನಸೀಮಾ ಝುರೈ ಕಾರ್ಯದರ್ಶಿ ಶಾಹಿದಾ ತಸ್ನೀಮ್ ಸಮಿತಿ ಸದಸ್ಯೆ…
ಒಲವಿನ ಕರ್ನಾಟಕ ಕರುನಾಡ ಹೆಮ್ಮೆ ಟಿಪ್ಪು ಸಾರ್ವಜನಿಕ ಸಮಾವೇಶ 24 ನವೆಂಬರ್ 2026 | ಅರಸೀಕೆರೆ ಮುಖ್ಯ ಅತಿಥಿಗಳು ~ರಿಯಾಝ್…
ಒಲವಿನ ಕರ್ನಾಟಕ ಕರುನಾಡ ಹೆಮ್ಮೆ ಟಿಪ್ಪು ಸಾರ್ವಜನಿಕ ಸಮಾವೇಶ 24 ನವೆಂಬರ್ 2026 | ಅರಸೀಕೆರೆ ಮುಖ್ಯ ಅತಿಥಿಗಳು ~ಅಪ್ಸರ್…
ಪ್ರಧಾನ ಕಾರ್ಯದರ್ಶಿನಸ್ರಿಯ ಬೆಳ್ಳಾರೆ ಕಾರ್ಯದರ್ಶಿನಸೀಮಾ ಝುರೈ ಸಮಿತಿ ಸದಸ್ಯೆಶಾಹಿದಾ ತಸ್ನೀಮ್ ಕರ್ನಾಟಕದ ರಾಜ್ಯದಿಂದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟೀಯ ಸಮಿತಿಯ…
Political Affairs Awami Masail ke Hal aur Party Tanzeem ko Mazboot Banane ke Liye Aham…
Political Affairs عوامی مسائل کے حل اور پارٹی تنظیم کو مضبوط بنانے کے لیے اہم…