22 Oct
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರಮರಣವನ್ನು ಸ್ವೀಕರಿಸಿದ ಮಹಾನ್ ಕ್ರಾಂತಿಕಾರಿ ಶಹೀದ್ ಅಶ್ಫಾಕುಲ್ಲಾ ಖಾನ್ ಅವರ ಜನ್ಮದಿನವಿಂದು. ಈ ದಿನವನ್ನು ದೇಶದ ಜನತೆ ಸ್ಮರಿಸಲೇಬೇಕು. ಕಾಕೋರಿ ಕಾಂಡದ ಮುಖ್ಯ ಸಂಘಟಕರಲ್ಲಿ ಒಬ್ಬರಾಗಿದ್ದ ಅಶ್ಫಾಕುಲ್ಲಾ ಖಾನ್ ಅವರು ರಾಮ್ ಪ್ರಸಾದ್ ಬಿಸ್ಮಿಲ್ ಅವರೊಂದಿಗೆ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರತೀಕವಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಅವರ ತ್ಯಾಗ ಮತ್ತು ದೇಶಭಕ್ತಿ ಇಂದಿಗೂ ನಮಗೆ ಮಾರ್ಗದರ್ಶನವಾಗಿದೆ.
~ ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಅಕ್ಟೋಬರ್ 23ರ ಜನತಾ ಮೆರವಣಿಗೆಗೆ ಎಸ್‌ಡಿಪಿಐ ಬೆಂಬಲ ಎಸ್‌ಐಆರ್ ರದ್ದುಗೊಳಿಸಿ, ಅರ್ಹ ಮತದಾರರ ಹಕ್ಕುಗಳನ್ನು ಮರುಸ್ಥಾಪಿಸಿ: ಅಬ್ದುಲ್ ಮಜೀದ್ ಬೆಂಗಳೂರು,…
ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ SDPIKarnataka
~ಮೊಹಮ್ಮದ್ ಅಶ್ರಫ್ ಅಂಕಜಾಲ್,SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ SDPIKarnataka #SIR #DelhiProtest