Categories: featureNewsPolitics

ಶ್ರೀರಂಗಪಟ್ಟಣದಲ್ಲಿ ಪ್ರತಿ ವರ್ಷ ಹನುಮ ಸಂಕೀರ್ತನೆ ಹೆಸರಿನಲ್ಲಿ ಪ್ರಚೋದನಕಾರಿ ಕೃತ್ಯಗಳು, ಜಾಮಿಯಾ ಮಸೀದಿ ಧ್ವಂಸದ ಬೆದರಿಕೆಗಳು ನಡೆಯುತ್ತಿದ್ದರೂ ಮೌನವಾಗಿರುವ ಕಾಂಗ್ರೆಸ್‌ ಸರ್ಕಾರ, ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಸಮಾಧಿ ಸ್ಥಳ ಗುಂಬಜ್‌ಗೆ ಭೇಟಿ ನೀಡುವವರನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿದೆ.

ಪ್ರಚೋದನೆ ಮಾಡುವವರಿಗೆ ರಕ್ಷಣೆ, ಟಿಪ್ಪು ಅಭಿಮಾನಿಗಳಿಗೆ ನಿರ್ಬಂಧವೇ? ಇದೇನಾ ಕಾಂಗ್ರೆಸ್‌ನ ಜಾತ್ಯತೀತತೆ? ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳ ನಡುವೆ ನಿಜಕ್ಕೂ ಏನಾದರೂ ವ್ಯತ್ಯಾಸವಿದೆಯೇ? ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಲ್ಲಿ ಕಾಂಗ್ರೆಸ್‌ನ ದ್ವಂದ್ವ ನೀತಿ ಖಂಡನೀಯ!

admin

Recent Posts

ಮಾನ್ಯ ಗೃಹ ಸಚಿವರಾದಪ್ರಿಯಾಂಕ ಖರ್ಗೆ ಜಿ

ಗೌರಿ ಲಂಕೇಶ್ ಮತ್ತು ಪ್ರೊ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. 80ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ…

2 hours ago

World Urdu Day

عالمي يوم اردو اردو محض ایک زبان نہیں، بلکہ ہماری تہذیب، ہماری شناخت، ہماری تاریخ…

4 hours ago

ವಿಶ್ವ ಉರ್ದು ದಿನ

ನವೆಂಬರ್ 09 World Urdu Day عالمي يوم اردو Urdu sirf ek zubaan nahi, balki hamari…

4 hours ago

ಗಗನಕ್ಕೇರಿದ ಬೆಲೆ ಜನ ಸಾಮಾನ್ಯರಿಗೆ ಹೊರೆ,

KSRTC ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಸರ್ಕಾರಗಳ ಹಸ್ತಕ್ಷೇಪಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ SDPIKarnataka #ProtestAgainstPriceHike

4 days ago

ಕರಾವಳಿಯನ್ನು ಕಾಪಾಡಲು, ಮೀನುಗಾರರ ಬದುಕಿನ ಹಕ್ಕುಗಳಿಗಾಗಿ SDPI ಕೇರಳದ ಕರಾವಳಿ ಮುನ್ನಡೆ ಯಾತ್ರೆ: ಉದ್ಘಾಟಕರಾಗಿ SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಕರಾವಳಿ ಜನರ ಬದುಕು, ಉದ್ಯೋಗ, ವಸತಿ ಮತ್ತು ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಕರಾವಳಿ ಸವೆತ, ಕುಡಿಯುವ ನೀರಿನ…

6 days ago