Categories: featureNewsPolitics

ಕಿತ್ತೂರು ಕರ್ನಾಟಕ ವಿಭಾಗದ Political Affairs ಸಭೆ

ಜನಸಮಸ್ಯೆಗಳ ಪರಿಹಾರ ಮತ್ತು ಪಕ್ಷ ಸಂಘಟನೆ ಬಲವರ್ಧನೆಗೆ ಮಹತ್ವದ ನಿರ್ಧಾರಗಳು.

ನ. 22ರಂದು ವಿಜಯಪುರದ SDPI ಜಿಲ್ಲಾ ಕಚೇರಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸ‌ರ್ ಕೊಡ್ಲಿಪೇಟೆ ಅವರ ಸಮ್ಮುಖದಲ್ಲಿ ಕಿತ್ತೂರು ಕರ್ನಾಟಕ ವಿಭಾಗದ Political Affairs ಸಭೆ ನಡೆಯಿತು. ರಾಜ್ಯ ಖಜಾಂಚಿ ಅಮ್ಮದ್ ಖಾನ್ ಮೈಸೂರು ಹಾಗೂ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಈ ಭಾಗದ ಜ್ವಲಂತ ಜನಸಮಸ್ಯೆಗಳು, ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ಹಾಗೂ ಮುಂದಿನ ಜನಪರ ಹೋರಾಟಗಳ ಕುರಿತು ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ಆದಿಲ್ ಶಾಹಿ ಹೆಸರಿಡುವಂತೆ ‌ ‌ಸರ್ಕಾರವನ್ನು ಆಗ್ರಹಿಸಲಾಯಿತು. ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳ ‌ ಪರಿಹಾರಕ್ಕಾಗಿ ‌ ಸಂಘಟಿತ ಹೋರಾಟ ರೂಪಿಸಲು ನಿರ್ಧರಿಸಲಾಯಿತು

admin

Recent Posts

POLITICAL AFFAIRS MEETING OF KITTUR KARNATAKA DIVISION

Key Decisions Taken to Address Public Issues and Strengthen Party Organisation The Political Affairs meeting…

14 minutes ago

ಮೈಸೂರು ಹುಲಿ, ಶಹೀದ್ ಹಜರತ್ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಮಹಾ ಸಮಾವೇಶ

ಒಲವಿನ ಕರ್ನಾಟಕ – ಟಿಪ್ಪು ನೆನಪಿನ ಸಾರ್ವಜನಿಕ ಸಮಾವೇಶ! 📍 ಗಾಂಧಿ ಮೈದಾನ, ತೇರದಾಳ SDPIKarnataka #Bagalkot #Terdal #TipuSultan

15 hours ago

ಬೆಂಗಳೂರು ವಿಭಾಗೀಯ ಮಟ್ಟದ Political affairs ಸಭೆ

ದಿನಾಂಕ 14/11/2026ರಂದು ಬೆಂಗಳೂರು ಪ್ರಧಾನ ಕಚೇರಿ ಯಲ್ಲಿ SDPI ಪಕ್ಷದ Political Affairs ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳ ಸಭೆಯು…

1 week ago