ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಶಾಸಕನಾಗಿ ಮುಂದಿನ ಚುನಾವಣೆಯಲ್ಲಿ “ನನಗೆ ಓಟ್ ಹಾಕದಿದ್ದರೆ ಯಾವ ಕೆಲಸನೂ ಮಾಡಿ ಕೊಡಲ್ಲ” ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ BJP ಶಾಸಕ ಪ್ರೀತಮ್ ಗೌಡ ರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ರಾಜ್ಯಪಾಲರಲ್ಲಿ ಆಗ್ರಹಿಸುತ್ತೇನೆ.<br>ಒಬ್ಬ ಶಾಸಕನಾಗಿ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪರಿಜ್ಞಾನ ಇಲ್ಲದ ಇಂತಹ ನಾಯಾಲಕ್ ಜನ ಪ್ರತಿನಿಧಿಗೆ<br>ಮುಂದಿನ ಚುನಾವಣೆಯಲ್ಲಿ ಹಾಸನದ ಜನತೆ ತಕ್ಕ ಪಾಠ ಕಲಿಸಬೇಕು. ಆರುವರೆ ಕೋಟಿ ಕರ್ನಾಟಕದ ಜನರು ಕಷ್ಟ ಪಟ್ಟು ಬೆವರು ಸುರಿಸಿ ಕಟ್ಟುವ ತೆರಿಗೆ ಹಣದಿಂದ ಪ್ರತಿ ತಿಂಗಳು ಲಕ್ಷಾಂತರ ಸಂಬಳ ಪಡೆಯುವ ನಿಮಗೆ ಶಾಸಕರಾಗುವ ಯೋಗ್ಯತೆ ಇದೆಯೇ?<br>~ಅಪ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI

4 years ago