Type your search query and hit enter:
feature
feature
News
Politics
1992 6th December – Anti Fascist Day
Demolition of Babri Masjid
30 years of sheer betrayal
2 years ago
feature
News
Politics
1992 ಡಿಸೆಂಬರ್ 6
ಫ್ಯಾಶಿಸ್ಟ್ ವಿರೋಧಿ ದಿನ
ಬಾಬರಿ ಮಸ್ಜಿದ್ ಧ್ವಂಸ
ಮಹಾ ದ್ರೋಹದ 30 ವರ್ಷಗಳು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ
2 years ago
feature
News
Politics
SDPI condemns the withdrawal of student scholarships.
-Abdul Majeed,
State President, SDPI.
2 years ago
feature
News
Politics
ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಜಾತಿ ಹಿಡಿದು ನಿಂದಿಸಿ ಅವಮಾನಿಸಿ ಆತ್ಮಹತ್ಯೆಗೆ ತಳ್ಳಿದ್ದು ಮನುವಾದಿ ಸರಕಾರದ ಮನಸ್ಥಿತಿಗೆ ಪೂರಕವಾಗಿಯೇ ಇದೆ: ಪುಟ್ಟನಂಜಯ ರಾಜ್ಯ ಉಪಾಧ್ಯಕ್ಷರು ಎಸ್ ಡಿ ಪಿ ಐ
2 years ago
feature
News
Politics
ಮಕ್ಕಳ ವಿದ್ಯಾರ್ಥಿ ವೇತನ ಕಡಿತ: ಎಸ್ಡಿಪಿಐ ಖಂಡನೆ
2 years ago
feature
News
Politics
ایس ڈی پی آئی کے ریاستی صدر عبدالمجيد نـ مجلس اصلاح و تنظیم کے بھٹکل دفتر کا دورہ کیا۔
2 years ago
feature
News
Politics
SDPI State President Abdul Majeed visited Bhatkal Majlis- Islahi-Wa-Tanzeem office
2 years ago
feature
News
Politics
ಮಜ್ಲಿಸೇ-ಇಸ್ಲಾಹಿ- ವ- ತಂಝೀಮ್ ಭಟ್ಕಳ ಕಚೇರಿಗೆ
ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರ ಭೇಟಿ
ಉಡುಪಿ, ಉತ್ತರ ಕನ್ನಡ ಪ್ರವಾಸದಲ್ಲಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು ನೂರು ವರ್ಷಗಳ ಇತಿಹಾಸ ಇರುವ ಭಟ್ಕಳದ ಮಜ್ಲಿಸೇ-ಇಸ್ಲಾಹಿ- ವ- ತಂಝೀಮ್ ಕಚೇರಿಗೆ ಭೇಟಿ ನೀಡಿ ಅದರ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಪ್ರಸಕ್ತ ದೇಶದ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿಗಳ ಬಗ್ಗೆ ಹಾಗೂ ಮುಂಬರುವ ಚುನಾವಣೆಯಲ್ಲಿ ಪಕ್ಷದ ನಡೆಯ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ತೌಫೀಕ್ ಬ್ಯಾರಿ, ತಂಝೀಮ್ ಅಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಜೆ ರಖೀಬ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
2 years ago
feature
News
Politics
ಪ್ರಾಧ್ಯಾಪಕರು ಮುಸ್ಲಿಂ ವಿದ್ಯಾರ್ಥಿಯನ್ನು ಕಸಬ್ ಗೆ ಹೋಲಿಸಿ ನಿಂದಿಸಿದ್ದನ್ನು ಸಣ್ಣ ವಿಚಾರ ಎಂದಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರದ್ದು ಫ್ಯಾಸಿಸ್ಟ್ ಮನಸ್ಥಿತಿ: ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎಸ್ಡಿಪಿಐ.
2 years ago
feature
News
Politics
ಎಸ್ಡಿಪಿಐ ಉಡುಪಿ ಜಿಲ್ಲಾ ಸಮಿತಿ ಸಭೆಯು ಶಾಹಿದ್ ಅಲೀ ರವರ ಜಿಲ್ಲಾಧ್ಯಕ್ಷತೆಯಲ್ಲಿ ಇಂದು ಕಾಪು ಅಸೆಂಬ್ಲಿ ಕಛೇರಿಯಲ್ಲಿ ನಡೆಯಿತು,ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಉಡುಪಿ, ಕಾಪು,ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ನಡೆಸುವುದು.ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್,ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಉಪಸ್ಥಿತರಿದ್ದರು.
2 years ago
Show more Posts
Show previous Posts