feature

ಅಪ್ಪು ನೆನಪು
ಅಕ್ಟೋಬರ್ 29
ಇಂದಿಗೆ ಪುನೀತ್ ರಾಜ್ ಕುಮಾರ್ ಅವರು ಅಗಲಿ ಒಂದು ವರ್ಷವೇ ಕಳೆಯಿತು.
ಅಪ್ಪು ಒಬ್ಬ ಸಿನಿಮಾ ನಟನ ಆಚೆಗೆ ಒಬ್ಬ ವ್ಯಕ್ತಿಯಾಗಿ, ಮಾತು ಕೃತಿಯಲ್ಲಿ ಯಾರನ್ನು ನೋಯಿಸದೆ, ಯಾರನ್ನು ದ್ವೇಷಿಸದೆ, ಜಾತಿ ಧರ್ಮ ಎಂದು ಮಾತನಾಡದೆ, ಭೇದಭಾವ ತೋರದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ದಾನ ಮಾಡಿದ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡ ಎಲ್ಲೋ ಅದರ ಹಮ್ಮು ಬಿಮ್ಮು ತೋರಿಸದ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿ ಜಾತಿ ಧರ್ಮಗಳ ಆಚೆಗೆ, ಬಡತನ ಶ್ರೀಮಂತಿಕೆ ಆಚೆಗೆ ಬದುಕಿ ಹೋಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಂತಹ ವ್ಯಕ್ತಿತ್ವವನ್ನು ಪಡೆದ ನಮ್ಮ ರಾಜ್ಯದಲ್ಲಿ ಜನ ಇನ್ನೂ ದ್ವೇಷ, ಹಗೆ, ಜಾತಿ, ಧರ್ಮ ಎಂದು ದಿನಬೆಳಗಾದರೆ ಅದರಲ್ಲೇ ಮಿಂದೇಳುತ್ತಿರುವುದು ಬೇಸರದ ಸಂಗತಿಯಾಗಿದೆ.
~ ಅಬ್ದುಲ್ ಮಜೀದ್ ಮೈಸೂರು,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ ಕರ್ನಾಟಕ

2 years ago

ಪಂಚ ದ್ರಾವಿಡ ಭಾಷೆಗಳಾದ ಮತ್ತು ಕನ್ನಡದ ಸಹೋದರ ಭಾಷೆಗಳಾದ ಕೊಡವ, ತುಳುವನ್ನು ಕಡೆಗಣಿಸಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ’ ವಿಧೇಯಕದಲ್ಲಿ ಕೈಬಿಟ್ಟು ಇಂಗ್ಲಿಷ್‌ಗೆ ಅವಕಾಶ ನೀಡಿರುವುದು ಪ್ರಾದೇಶಿಕ ಅಲ್ಪಸಂಖ್ಯಾತ ಭಾಷೆಗಳ ನಿರ್ಲಕ್ಷ್ಯ ನೀತಿ

ಪಂಚ ದ್ರಾವಿಡ ಭಾಷೆಗಳಾದ ಮತ್ತು ಕನ್ನಡದ ಸಹೋದರ ಭಾಷೆಗಳಾದ ಕೊಡವ, ತುಳುವನ್ನು ಕಡೆಗಣಿಸಿ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ' ವಿಧೇಯಕದಲ್ಲಿ ಕೈಬಿಟ್ಟು ಇಂಗ್ಲಿಷ್‌ಗೆ ಅವಕಾಶ ನೀಡಿರುವುದು ಪ್ರಾದೇಶಿಕ…

2 years ago

40percentsarkara

ರಾಜ್ಯದಲ್ಲಿ ಸಾವಿರಾರು ನಕಲಿ ವೈದ್ಯಕೀಯ ಕ್ಲಿನಿಕ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು,ಈವರೆಗೆ 50 ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್‌ಗಳಿಗೆ ನಕಲಿ ವೈದ್ಯ ಪ್ರಮಾಣಪತ್ರ ಕೊಟ್ಟಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ…

2 years ago