Type your search query and hit enter:
News
feature
News
Politics
ಶರಣ್ ಪಂಪ್ವೆಲ್ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡ ತುಮಕೂರು ಪೋಲಿಸರಿಗೆ ಧನ್ಯವಾದಗಳು
ಫಾಜಿಲ್ ಕೊಲೆ ಮತ್ತು ಗುಜರಾತ್ ಮುಸ್ಲಿಮರ ನರಮೇಧಗಳನ್ನು ಸಮರ್ಥಿಸಿ ದ್ವೇಷ ಭಾಷಣ ಮಾಡಿದ್ದ ವಿ.ಹೆಚ್.ಪಿಯ ಶರಣ್ ಪಂಪ್ವೆಲ್ ವಿರುದ್ಧ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಪೋಲಿಸರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಧನ್ಯವಾದಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
3 years ago
feature
News
Politics
ಫೆಬ್ರವರಿ 1
ಭಾರತೀಯ ಕರಾವಳಿ ಭದ್ರತಾ ಪಡೆ ದಿನ
ಭಾರತದ ಕಡಲ ತೀರಗಳನ್ನು ಹಗಲಿರುಳು ಕಾಯುವ ಎಲ್ಲಾ ವೀರ ಯೋಧರಿಗೆ ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಶುಭಾಶಯಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ ಕರ್ನಾಟಕ
IndianCoastGuardDay
3 years ago
feature
News
Politics
Indian Coast Guard Day
FEBRUARY- 1
Happy Indian Coast Guard Day to all the brave soldiers who guard the shores of India day and night.
SOCIAL DEMOCRATIC PARTY
OF INDIA-KARNATAKA
IndianCoastGuardDay
3 years ago
feature
News
Politics
2022ಕ್ಕೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ, ಮನೆಗೆ ನಲ್, ನಲ್ ನಲ್ಲಿ ಜಲ್ ಎಂದೆಲ್ಲ ಪ್ರಧಾನಿ @narendramodi ಪ್ರಾಸಬದ್ಧವಾಗಿ ಪುಂಗಿ ಊದಿದ್ದರು. ಆದರಿಲ್ಲಿ ಅವರ ಛೋಟಾ ಇಂಜಿನ್ @BJP4Karnataka @BSBommai ಸರ್ಕಾರ ಅಲೆಮಾರಿಗಳ ವಸತಿ ಹಣ ವಾಪಸ್ ಕಸಿಯುತ್ತಿದೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
3 years ago
feature
News
Politics
ಚುನಾವಣೆ ಹತ್ತಿರ ಬರುತ್ತಿರುವಾಗ ಈ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ.. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ @BSBommai ಯವರೇ ಇವನ ಕಿವಿಯಲ್ಲಿ ಪಿಸುಗುಟ್ಟಿ ಧೈರ್ಯ ತುಂಬಿ ಹೋಗಿರುವಾಗ ಇವನ ಮೇಲೆ ಯಾವುದೇ ಕಾನೂನು ಕ್ರಮ ಜರಗುವ ನಿರೀಕ್ಷೆಯಾದರೂ ಎಲ್ಲಿಂದ? ಅಲ್ಲವೇ @DgpKarnataka ರವರೇ
~ಅಶ್ರಫ್ ಮಾಚಾರ್,
ರಾಜ್ಯ ಕಾರ್ಯದರ್ಶಿ, SDPI
3 years ago
feature
News
Politics
Wing Commander Hanumanta Rao Sarathy of Belgavi, Karnataka died in an accident between fighter jets of the Indian Air Force yesterday. Tribute to the departed braveheart.
3 years ago
feature
News
Politics
ಸುರತ್ಕಲ್ ಫಾಝಿಲ್ ಕೊಲೆಯನ್ನು “ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ” ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ್ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆ
Justiceforfazil
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
3 years ago
feature
News
Politics
ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳ ನಡುವೆ ನಿನ್ನೆ ನಡೆದ ಅಪಘಾತದಲ್ಲಿ ಕರ್ನಾಟಕದ ಬೆಳಗಾವಿಯವರಾದ ವಿಂಗ್ ಕಮ್ಯಾಂಡರ್ ಹನುಮಂತ ರಾವ್ ಸಾರಥಿ ಅವರು ನಿಧನರಾಗಿದ್ದಾರೆ. ಅಗಲಿದ ವೀರ ಯೋಧನಿಗೆ ಗೌರವಪೂರ್ಣ ಶ್ರದ್ಧಾಂಜಲಿ.
3 years ago
feature
News
Politics
ಹುತಾತ್ಮ ದಿನ
ಜನವರಿ 30
ಸ್ವತಂತ್ರ ಭಾರತದ ಮೊಟ್ಟಮೊದಲ ಭಯೋತ್ಪಾದಕ ಕೃತ್ಯಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಲಿಯಾದ ದಿನ ಇಂದು. ಈ ಸಂದರ್ಭದಲ್ಲಿ ಅವರು ಪ್ರತಿಪಾದಿಸಿದ ಅಹಿಂಸಾ ಮಾರ್ಗದ ಸ್ವಾತಂತ್ರ್ಯ ಹೋರಾಟ ಮತ್ತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೋಮುವಾದಿಗಳ ವಿರುದ್ಧ ನಡೆಸಿದ ಹೋರಾಟವನ್ನು ನೆನೆಯೋಣ.
SDPI ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ – ಕರ್ನಾಟಕ
SDPIKarnataka #MartyrsDay
3 years ago
feature
News
Politics
Martyr’s Day
JANUARY 30
Today is the day when the father of the nation, Mahatma Gandhi, fell victim to the first act of terrorism in independent India. On this occasion, let’s remember the freedom struggle he led in a non-violence way and the struggle he waged against communalists at the risk of his life.
SDPI KARNATAKA
SDPIKarnataka #MartyrsDay
3 years ago
Show more Posts
Show previous Posts