Type your search query and hit enter:
Politics
feature
News
Politics
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ತೇರದಾಳ ವಿಧಾನಸಭಾ ಕ್ಷೇತ್ರ-20
ಅಭ್ಯರ್ಥಿ
ಯಮುನಪ್ಪ ಗುಣದಾಳ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
2 years ago
feature
News
Politics
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ರಾಯಚೂರು ವಿಧಾನಸಭಾ ಕ್ಷೇತ್ರ-54
ಅಭ್ಯರ್ಥಿ
ಸೈಯದ್ ಇಸ್ಹಾಖ್ ಹುಸೇನ್ (ಖಾಲಿದ್)
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
2 years ago
feature
News
Politics
SDPI KODAGU ನೂತನವಾಗಿ ಆಯ್ಕೆಯಾದ SDPI ಕೊಡಗು ಜಿಲ್ಲಾ ಪದಾಧಿಕಾರಿಗಳು 2023 – 2024
ಅಭಿನಂದನೆಗಳು
2 years ago
feature
News
Politics
SDPI KOPPAL – ನೂತನವಾಗಿ 2023-2024
ಆಯ್ಕೆಯಾದ ಜಿಲ್ಲಾ ಪದಾಧಿಕಾರಿಗಳಿಗೆ
ಅಭಿನಂದನೆಗಳು
SDPI #Koppal
2 years ago
feature
News
Politics
ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು
ಮನುಷ್ಯ ಜೀವಿಯ ವಿಕಾಸಕ್ಕೆ ವಿಜ್ಞಾನ ಬಹುಮುಖ್ಯ ಆಯಾಮ. ಈ ಕ್ಷೇತ್ರದಲ್ಲಿ ಸರ್ ಸಿ.ವಿ ರಾಮನ್ ಅವರ ಕೊಡುಗೆ ಅವಿಸ್ಮರಣೀಯ. ಅವರ ಜನ್ಮ ದಿನದ ಈ ಸಂದರ್ಭದಲ್ಲಿ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಈ ಸಂದರ್ಭದಲ್ಲಿ ಹಾರೈಸೋಣ.
2 years ago
feature
News
Politics
ಬಾಗಲಕೋಟೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಯಮುನಪ್ಪ ಗುಣದಾಳ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹಾಗೂ ಬಾಗಲಕೋಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಬಾದಮಿ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ಅಭಿನಂದಿಸಿದರು.
2 years ago
feature
News
Politics
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
ಬಾಗಲಕೋಟೆ ಜಿಲ್ಲೆಯ ನೂತನ ಪದಾಧಿಕಾರಿಗಳು
2 years ago
feature
News
Politics
ಶಾಸಕ ಯು.ಟಿ ಖಾದರ್ ಅವರೇ ,ನಿಮಗೆ ಯಾರೋ ಬೆದರಿಕೆ ಕರೆ ಮಾಡಿದಾಗ ಬೈದು ರಕ್ಷಣೆ ಕೊಟ್ಟಿದ್ದರು ಬೊಮ್ಮಾಯಿಯವರು ಎಂಬುದನ್ನಲ್ಲ ತಾವು ಸದನದಲ್ಲಿ ಪ್ರಸ್ತಾಪಿಸಬೇಕಿರುವುದು!ರಾಜ್ಯದಲ್ಲಿ ಮುಸ್ಲಿಂಯುವಕರನ್ನು RSS ಕೊಲೆ ಮಾಡಿದಾಗ, ಯಾವುದೇ ಪರಿಹಾರ ಮುಖ್ಯಮಂತ್ರಿ ಕೊಟ್ಟಿಲ್ಲ ಯಾಕೆಂದು ಪ್ರಶ್ನೆಮಾಡಿ. ಅದನ್ನಾಗಿದೆ ರಾಜ್ಯದ ಜನತೆ ನಿರೀಕ್ಷಿಸುತ್ತಿರುವುದು.
~ರಿಯಾಝ್ ಕಡಂಬು,
ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ
2 years ago
feature
News
Politics
ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರಿಲ್ಯಾಕ್ಸ್ ಮಾಡ್ತಾ ಎಲ್ಲೆಲ್ಲ 40% ಕಮಿಷನ್ ಲೂಟಿ ಮಾಡಬಹುದು ಎಂದು ಯೋಚನೆ ಮಾಡೋಕೆ ಸಮಯ ಸಾಲದು. ಇನ್ನು ಇಲಾಖೆಯ ಕಡೆ ಗಮನ ಎಲ್ಲಿಂದ ಕೊಡಬೇಕು? ಆರೋಗ್ಯ ಇಲಾಖೆಯನ್ನು ಅನಾರೋಗ್ಯ ಇಲಾಖೆ ಮಾಡಿದ ನಿಮ್ಮನ್ನು ಜನ ಕ್ಷಮಿಸಲ್ಲ.
~ಅಬ್ದುಲ್ ಲತೀಫ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 7ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕಾಂಗ್ರೆಸ್ನ ನಿಲುವು ಸ್ಪಷ್ಟಪಡಿಸಲಿ. ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಆಯೋಗಗಳು ಮುಸ್ಲಿಂ ಸಮುದಾಯದ 17 ವೃತ್ತಿಪರ ಗುಂಪುಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿವೆ.
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
2 years ago
Show more Posts
Show previous Posts