Type your search query and hit enter:
Politics
feature
News
Politics
ಮಾನ್ಯ Narendra Modi ಅವರೇ ಸತ್ಯ ಹೇಳುವ ಒಂದು ಡಾಕ್ಯುಮೆಂಟರಿ ನಿಮ್ಮ ನಿದ್ದೆಗೆಡಿಸುತ್ತದೆಯೇ ?
ಸತ್ಯವನ್ನು ಅದೆಷ್ಟು ದಿನ ಬ್ಲಾಕ್ ಮಾಡ್ತೀರಿ? ಇಂದಲ್ಲ ನಾಳೆ ಅದು ಜನರ ಮುಂದೆ ಬಂದೇ ಬರುತ್ತೆ.
BBCDocumentary
themodiquestion
ModiDocumentaryRow
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
ಮೊನ್ನೆ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ “ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಮಾತನಾಡಿ” ಎಂದಾಗಲೇ ಸ್ಪಷ್ಟವಾಗಿತ್ತು ಇವರ ಚುನಾವಣಾ ಅಜೆಂಡಾ. ಈ ರೀತಿಯ ಹೇಳಿಕೆಯಿಂದ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಎಂದು ಭರತ್ ಶೆಟ್ಟಿ ಗೆ ಚೆನ್ನಾಗಿ ಗೊತ್ತಿದೆ. ಇವರ ಗತಿಗೇಡು ನೋಡಿ!!!
~ಅಶ್ರಫ್ ಮಾಚಾರ್,
ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ
2 years ago
feature
News
Politics
Let’s be the Saviors of the Republic
January 26 Republic Day
Let us be the Saviors of this Republic by understanding the dangers of 40% wealth accumulation among the richest 1% of the country.
SOCIAL DEMOCRATIC PARTY OF INDIA KARNATAKA
2 years ago
feature
News
Politics
ಗಣರಾಜ್ಯದ ಸಂರಕ್ಷಕರಾಗೋಣ
ಜನವರಿ 26 ಗಣರಾಜ್ಯ ದಿನಾಚರಣೆ
ದೇಶದ 1% ಶ್ರೀಮಂತರಲ್ಲಿ 40% ಆಸ್ತಿ
ಶೇಖರಣೆಯಾಗಿರುವುದರ ಅಪಾಯದ ಬಗ್ಗೆ ಜಾಗೃತರಾಗುವ ಮೂಲಕ ಈ ಗಣರಾಜ್ಯದ ಸಂರಕ್ಷಕರಾಗೋಣ.
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
2 years ago
feature
News
Politics
ಎಸ್.ಡಿ.ಪಿ.ಐ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆ-2023
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ದ.ಕ ಜಿಲ್ಲೆಯ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆಯನ್ನು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ತಂತ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸಮಾರೋಪ ಮಾತುಗಳನ್ನು ಆಡಿದರು, ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಹಾಗೂ ಎಲ್ಲ ಬೂತ್ ಸಮಿತಿ ಉಸ್ತುವಾರಿಗಳು ಭಾಗವಹಿಸಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದ.ಕ ಜಿಲ್ಲೆ
2 years ago
feature
News
Politics
ಸಂತಾಪ
ಸಾಮಾಜಿಕ ಅಸಮಾನತೆ, ಕೋಮುವಾದ, ಭ್ರಷ್ಟಾಚಾರ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಹಿರಿಯ ಸಮಾಜವಾದಿ
ಪ. ಮಲ್ಲೇಶ್
ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಸಾಮಾಜಿಕ ನ್ಯಾಯದ ಒಂದು ಮುಖ್ಯ ಧ್ವನಿ ಇಲ್ಲವಂತಾಗಿದೆ. ಅವರ ನಿಧನಕ್ಕೆ ಎಸ್ಡಿಪಿಐ ಪಕ್ಷದ ವತಿಯಿಂದ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2 years ago
feature
News
Politics
26 جنوری يوم جمهوريه
آئی جمهوريه
کے محافظ بنیں
سوشیل ڈیموکریٹک پارٹی آف انڈیا کر نائک
2 years ago
feature
News
Politics
Let’s be the Saviors of the Republic
January 26 Republic Day
SOCIAL DEMOCRATIC PARTY OF INDIA – KARNATAKA
2 years ago
feature
News
Politics
ಗಣರಾಜ್ಯದ ಸಂರಕ್ಷಕರಾಗೋಣ
ಜನವರಿ 26 ಗಣರಾಜ್ಯ ದಿನಾಚರಣೆ
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ
2 years ago
feature
News
Politics
40% ವಾಪಸ್ ಬರುತ್ತಲ್ಲಾ ಅದಕ್ಕೆನಾ? ಅಥವಾ ಚುನಾವಣಾ ಗಿಮಿಕೇ? ಕೊಡಗಿನಲ್ಲಿ ಪ್ರವಾಹ ಬಂದು 3 ವರ್ಷ ಆಯಿತು ಇನ್ನೂ ಕೆಲವು ಸಂತ್ರಸ್ತರಿಗೆ ಸರಿಯಾದ ವ್ಯವಸ್ಥೆ ಮಾಡಲಾಗಲಿಲ್ಲ,ಬೆಂಗಳೂರು ಸಿಂಗಾಪುರ ಮಾಡಿದ್ದಾಯ್ತು ಈಗ ಕೊಡಗಿನ ಸರಿದಿಯೇ? @CMofKarnataka ರವರೇ ಮೊದಲು ಕೊಡಗಿಗೆ ಬಹು ಬೇಡಿಕೆಯ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡಿ ಸಾಕು
~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
2 years ago
Show more Posts
Show previous Posts