All Rights ReservedView Non-AMP Version
Political Party | SDPI | SDPI Karnataka | SDPI bangalore
• feature
• News
• Politics

ರೈತ ವಿರೋಧಿ ಬಜೆಟ್
ಪಿಎಂ ಸಮ್ಮಾನ್ ನಿಧಿ ಯೋಜನೆಯ ಅನುದಾನವನ್ನು 78,000 ಕೋಟಿಗಳಿಂದ 65,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023 #UnionBudget

3 years ago

• feature
• News
• Politics

ರೈತ ವಿರೋಧಿ ಬಜೆಟ್
ಫಸಲ್ ಬಿಮಾ ಯೋಜನೆಯ ಅನುದಾನವನ್ನು 15,500 ಕೋಟಿಗಳಿಂದ 13,625 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್
UnionBudget2023 #UnionBudget

3 years ago

• feature
• News
• Politics

ರೈತ ವಿರೋಧಿ ಬಜೆಟ್
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯೋಜನೆಯ ಅನುದಾನವನ್ನು 90,000 ಕೋಟಿಗಳಿಂದ 60,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023 #UnionBudget

3 years ago

• feature
• News
• Politics

ರೈತ ವಿರೋಧಿ ಬಜೆಟ್
ರಸಗೊಬ್ಬರಕ್ಕೆ ಕೊಡುವ ಅನುದಾನವನ್ನು 2,15,000 ಕೋಟಗಳಿಂದ 1,75,000 ಕೋಟಿಗೆ ಇಳಿಸಿದ ಒಕ್ಕೂಟ ಸರ್ಕಾರದ ರೈತ ವಿರೋಧಿ, ಬಡವರ ವಿರೋಧಿ ಮೋಸದ ಬಜೆಟ್.
UnionBudget2023

3 years ago

• feature
• News
• Politics

2016ರಲ್ಲಿ ತಿಂಗಳಿಗೆ 8000 ಇದ್ದ ರೈತರ ಆದಾಯವನ್ನು 5 ವರ್ಷಗಳಲ್ಲಿ ದ್ವಿಗುಣ ಮಾಡ್ತೀನಿ ಎಂದಿದ್ದಿರಿ. ಅದರ ಪ್ರಕಾರ ಈಗ 16,000 ಆಗಿರಬೇಕಿತ್ತು. ಹಣದುಬ್ಬರ ಸೇರಿಸಿದರೆ ಅದು 21,000 ಆಗಿರಬೇಕಿತ್ತು. ಆದರದು ಕೇವಲ 11,000 ಆಗಿದೆ. ಉತ್ತರ ಇದೆಯಾ ಮೋದಿಯವರೇ ?
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ಇದು ರೈತರಿಗೆ, ಮಧ್ಯಮ ವರ್ಗಕ್ಕೆ ಮತ್ತು ಬಡವರಿಗೆ ದ್ರೋಹ ಬಗೆಯುವ ಕಳ್ಳ ದಾರಿಯ ಬಜೆಟ್.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
UnionBudget2023

3 years ago

• feature
• News
• Politics

Thanks to The Tumkur Police for Registering an FIR Against Sharan Pumpwell
The Tumkur district committee of SDPI had requested the police to take appropriate legal action against VHP’s Sharan Pumpwell, who had made hate speech justifying Fazil’s murder and the genocide of Gujarat Muslims. Thanking Tumkur police on behalf of the SDPI Tumkur District Committee for the positive response.
SDPI KARNATAKA

3 years ago

• feature
• News
• Politics

ಶರಣ್ ಪಂಪ್‌ವೆಲ್ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡ ತುಮಕೂರು ಪೋಲಿಸರಿಗೆ ಧನ್ಯವಾದಗಳು
ಫಾಜಿಲ್ ಕೊಲೆ ಮತ್ತು ಗುಜರಾತ್ ಮುಸ್ಲಿಮರ ನರಮೇಧಗಳನ್ನು ಸಮರ್ಥಿಸಿ ದ್ವೇಷ ಭಾಷಣ ಮಾಡಿದ್ದ ವಿ.ಹೆಚ್.ಪಿಯ ಶರಣ್ ಪಂಪ್‌ವೆಲ್ ವಿರುದ್ಧ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಪೋಲಿಸರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಧನ್ಯವಾದಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ

3 years ago

• feature
• News
• Politics

ಫೆಬ್ರವರಿ 1
ಭಾರತೀಯ ಕರಾವಳಿ ಭದ್ರತಾ ಪಡೆ ದಿನ
ಭಾರತದ ಕಡಲ ತೀರಗಳನ್ನು ಹಗಲಿರುಳು ಕಾಯುವ ಎಲ್ಲಾ ವೀರ ಯೋಧರಿಗೆ ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಶುಭಾಶಯಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ ಕರ್ನಾಟಕ
IndianCoastGuardDay

3 years ago

• feature
• News
• Politics

Indian Coast Guard Day
FEBRUARY- 1
Happy Indian Coast Guard Day to all the brave soldiers who guard the shores of India day and night.
SOCIAL DEMOCRATIC PARTY
OF INDIA-KARNATAKA
IndianCoastGuardDay

3 years ago

Show more Posts
Show previous Posts
All Rights ReservedView Non-AMP Version