All Rights ReservedView Non-AMP Version
Political Party | SDPI | SDPI Karnataka | SDPI bangalore
• feature
• News
• Politics

ಬಾಗಲಕೋಟೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಯಮುನಪ್ಪ ಗುಣದಾಳ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹಾಗೂ ಬಾಗಲಕೋಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಬಾದಮಿ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ಅಭಿನಂದಿಸಿದರು.

3 years ago

• feature
• News
• Politics

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
ಬಾಗಲಕೋಟೆ ಜಿಲ್ಲೆಯ ನೂತನ ಪದಾಧಿಕಾರಿಗಳು

3 years ago

• feature
• News
• Politics

ಶಾಸಕ ಯು.ಟಿ ಖಾದರ್ ಅವರೇ ,ನಿಮಗೆ ಯಾರೋ ಬೆದರಿಕೆ ಕರೆ ಮಾಡಿದಾಗ ಬೈದು ರಕ್ಷಣೆ ಕೊಟ್ಟಿದ್ದರು ಬೊಮ್ಮಾಯಿಯವರು ಎಂಬುದನ್ನಲ್ಲ ತಾವು ಸದನದಲ್ಲಿ ಪ್ರಸ್ತಾಪಿಸಬೇಕಿರುವುದು!ರಾಜ್ಯದಲ್ಲಿ ಮುಸ್ಲಿಂಯುವಕರನ್ನು RSS ಕೊಲೆ ಮಾಡಿದಾಗ, ಯಾವುದೇ ಪರಿಹಾರ ಮುಖ್ಯಮಂತ್ರಿ ಕೊಟ್ಟಿಲ್ಲ ಯಾಕೆಂದು ಪ್ರಶ್ನೆಮಾಡಿ. ಅದನ್ನಾಗಿದೆ ರಾಜ್ಯದ ಜನತೆ ನಿರೀಕ್ಷಿಸುತ್ತಿರುವುದು.
~ರಿಯಾಝ್ ಕಡಂಬು,
ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ

3 years ago

• feature
• News
• Politics

ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರಿಲ್ಯಾಕ್ಸ್ ಮಾಡ್ತಾ ಎಲ್ಲೆಲ್ಲ 40% ಕಮಿಷನ್ ಲೂಟಿ ಮಾಡಬಹುದು ಎಂದು ಯೋಚನೆ ಮಾಡೋಕೆ ಸಮಯ ಸಾಲದು. ಇನ್ನು ಇಲಾಖೆಯ ಕಡೆ ಗಮನ ಎಲ್ಲಿಂದ ಕೊಡಬೇಕು? ಆರೋಗ್ಯ ಇಲಾಖೆಯನ್ನು ಅನಾರೋಗ್ಯ ಇಲಾಖೆ ಮಾಡಿದ ನಿಮ್ಮನ್ನು ಜನ ಕ್ಷಮಿಸಲ್ಲ.
~ಅಬ್ದುಲ್ ಲತೀಫ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 7ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕಾಂಗ್ರೆಸ್‌ನ ನಿಲುವು ಸ್ಪಷ್ಟಪಡಿಸಲಿ. ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಆಯೋಗಗಳು ಮುಸ್ಲಿಂ ಸಮುದಾಯದ 17 ವೃತ್ತಿಪರ ಗುಂಪುಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿವೆ.
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ಮಾನ್ಯ @narendramodi ಅವರನ್ನು ಅವಮಾನಿಸಿದ್ದಾರೆಂದು ಕಾಂಗ್ರೆಸ್ ಪಕ್ಷದ ಪವನ್ ಖೇರ ಅವರನ್ನು ವಿಮಾನದಿಂದ ಇಳಿಸಿ, ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡಿ ಬಂಧಿಸಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಇದೆ ಎಂದು ನಂಬಲು ಇನ್ನೇನು ಬೇಕು?
~ಮಜೀದ್ ತುಂಬೆ,
ಸಂಘಟನಾ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ಹಾಸನದಲ್ಲಿ #80Feet ರಸ್ತೆ ನಿರ್ಮಾಣಕ್ಕಾಗಿ ಮುಸ್ಲಿಮರ ಈದ್ಗಾದ 2.30 ಎಕ್ಕರೆ ಜಮೀನನ್ನು ಅಕ್ರಮಿಸಿಕೊಂಡು ಪರ್ಯಾಯವಾಗಿ ಬೇರೊಂದು ಕಡೆ ಜಮೀನನ್ನು ನೀಡುವ ಭರವಸೆ ಯಾಕೆ ಈಡೇರಿಲ್ಲ? ಓಟಿಗಾಗಿ ಮುಸ್ಲಿಮರ ಮನೆಗೆ ಬರುವ ರಾಜಕಾರಣಿಗಳೇ ಉತ್ತರಿಸಿ?ಇದಕ್ಕೆ ಯಾರು ಹೊಣೆ? ಬದಲಾವಣೆಗಾಗಿ ಈ ಬಾರಿ @sdpikarnataka ಪಕ್ಷವನ್ನು ಬೆಂಬಲಿಸುವ ಮನಸ್ಸು ಮಾಡಿ
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿ ಪಿ ಐ ಕರ್ನಾಟಕ

3 years ago

• feature
• News
• Politics

ಕಾರವಾರ: ಊಟದ ತಟ್ಟೆಯೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು
ರಾಜ್ಯದ ಬಿಜೆಪಿ ಕರ್ನಾಟಕ ಮತ್ತು ಬೊಮ್ಮಾಯಿ ಸರ್ಕಾರದ ತನು, ಮನವೆಲ್ಲ ಭ್ರಷ್ಟಾಚಾರ, ಕೋಮುವಾದ, ಚುನಾವಣಾ ಷಡ್ಯಂತ್ರಗಳಲ್ಲಿ ತೊಡಗಿರುವಾಗ ಆಡಳಿತವನ್ನು ಗಮನಿಸುವವರು ಯಾರು? ಇಷ್ಟು ನಿಷ್ಕ್ರಿಯ, ಲಜ್ಜೆಗೆಟ್ಟ ಶಾಸನ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಇಂದು ನೋಡುತ್ತಿದ್ದೇವೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

ಕರ್ನಾಟಕದ ಡಿಜಿಪಿಯವರು ಮುತಾಲಿಕ್ ವಿರುದ್ಧ ಎಫ್‌ಐಆರ್ ಮಾಡಿಲ್ಲ, ಸಚಿವ ಡಾ ಅಶ್ವತ್ಥ ನಾರಾಯಣ ವಿರುದ್ಧವೂ ಎಫ್ಐಆರ್ ಮಾಡಿಲ್ಲ.. ! ಚುನಾವಣೆ ಸಂದರ್ಭದಲ್ಲಿ ಇಂತಹ ದ್ವೇಷ ಭಾಷಣ ಮಾಡುವವರಿಗೆ ರಹದಾರಿಯನ್ನು ನೀಡುತ್ತಿದ್ದೀರಾ? ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂವಿಧಾನ ಬದ್ಧ ನಿಮ್ಮ ಕರ್ತವ್ಯವನ್ನು ಮರೆತಿದ್ದೀರಾ?
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

LEADERS SUMMIT | ನಾಯಕರ ಸಮ್ಮಿಲನ 2023
A SUMMIT OF KARNATAKA STATE AND DISTRICT LEADERS
ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ನಾಯಕರ ಸಮ್ಮಿಲನ
ON 1st MARCH 2023, WEDNESDAY, BANGALORE

3 years ago

Show more Posts
Show previous Posts
All Rights ReservedView Non-AMP Version