All Rights ReservedView Non-AMP Version
Political Party | SDPI | SDPI Karnataka | SDPI bangalore
• feature
• News
• Politics

ಮಾರ್ಚ್ 11 ನೇ ತಾರೀಖಿನಂದು ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರಿಗೆ ಅತ್ಮೀಯ ಸ್ವಾಗತ.
Schedule
• 10 ಘಂಟೆಗೆ ಜಿಲ್ಲಾ ಸಮಿತಿ ಮತ್ತು ಭಟ್ಕಳ ವಿಧಾನಸಭಾ ನಾಯಕರೊಂದಿಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ
• 12 ಘಂಟೆಗೆ ಪತ್ರಿಕಾಗೋಷ್ಠಿ
• 3 ಘಂಟೆಗೆ ಕಾರ್ಯಕರ್ತರೊಂದಿಗೆ ಸಂವಾದ
ಸ್ವಾಗತ ಬಯಸುವ
ತೌಫೀಟ್‌ ಬ್ಯಾರಿ (ಜಿಲ್ಲಾಧ್ಯಕ್ಷರು, ಉತ್ತರ ಕನ್ನಡ)

3 years ago

• feature
• News
• Politics

ಸರ್ಕಾರವೇ ಭ್ರಷ್ಟಾಚಾರಿಗಳ ಪರ ಈ ಪರಿ ನಿಂತರೆ ಈ ರಾಜ್ಯವನ್ನು ಕಾಪಾಡುವುದು ಯಾರು?
ಭ್ರಷ್ಟಾಚಾರ @BJP4Karnataka ಯ @BSBommai ಸರ್ಕಾರದ ಉಸಿರು. ಅದು ನಿಲ್ಲದಂತೆ ಎಲ್ಲ ರೀತಿಯ ತಂತ್ರ ಕುತಂತ್ರಗಳನ್ನು ಅದು ನಿರಂತರ ಮಾಡುತ್ತಲೇ ಇರುತ್ತದೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

3 years ago

• feature
• News
• Politics

ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ, ವಿಜಯನಗರ ವಿಧಾನ ಸಭಾ ಕ್ಷೇತ್ರ ಸಮಿತಿ ಚುನಾವಣಾ ನಿರ್ವಾಹಣೆ ಸಮಿತಿ ಸಭೆಯು ದಿನಾಂಕ 05-03-2023 ರಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣೆ ತಯಾರಿಯ ಕುರಿತು ಚರ್ಚೆ ನಡೆಸಿ ವಿವಿಧ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಅಭ್ಯರ್ಥಿ ನಜೀರ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮತ್ತು ಪ್ರೊ. ಗಯಾಝುದ್ದೀನ್, ಜಿಲ್ಲಾಧ್ಯಕ್ಷ ಮಲಿಕ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ

3 years ago

• feature
• News
• Politics

ಅಂಜುಮನ್ ಇ ಇಸ್ಲಾಂ, ಮುಧೋಳ್ ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಗಳಿಗೆ ಅಭಿನಂದನೆಗಳು.
ಮತ್ತು ಗೆಲ್ಲಿಸಿದ ಮತದಾರರಿಗೆ ಧನ್ಯವಾದಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಬಾಗಲಕೋಟೆ ಜಿಲ್ಲೆ
SDPI #Bagalkot #Mudhol #SDPIKarnataka

3 years ago

• feature
• News
• Politics

ಸುಸ್ವಾಗತ
ಇಂದು ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸಲು ವಿಜಯನಗರ ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮತ್ತು ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಅವರಿಗೆ ಸ್ವಾಗತ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ

3 years ago

• feature
• News
• Politics

ಸರ್ಕಾರದಲ್ಲಿರುವವರು ದರೋಡೆಕೋರರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಕಳೆದ ಹಲವು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಇದೇ ನಡೆಯುತ್ತಿರುವುದು. ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ರಾಜ್ಯದ ಜನ ಪರ್ಯಾಯ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಗಟ್ಟಿ ನಿರ್ಧಾರ ಮಾಡಬೇಕಾದ ಅನಿವಾರ್ಯತೆ ಇದೆ.
~ಇಲ್ಯಾಸ್ ಮುಹಮ್ಮದ್ ತುಂಬೆ,
ಬಂಟ್ವಾಳ ವಿಧಾನಸಭಾ ಕ್ಷೇತ್ರ SDPI ಅಭ್ಯರ್ಥಿ

3 years ago

• feature
• News
• Politics

ಇನ್ನೆರಡು ತಿಂಗಳಲ್ಲಿ ಭ್ರಷ್ಟ BJP Karnataka ಸರ್ಕಾರ ನಾಪತ್ತೆಯಾಗಲಿದೆ. ಅದಕ್ಕೆ ಉದ್ಘಾಟನೆಯ ರೂಪದಲ್ಲಿ ಶಾಸಕ ವಿರೂಪಾಕ್ಷಪ್ಪ ತಮ್ಮ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕ ನಂತರ ನಾಪತ್ತೆಯಾಗಿದ್ದಾರೆ.
~ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

3 years ago

• feature
• News
• Politics

What an accomplishment by your party @AmitShah ji. When you said corruption-free Karnataka, we were a bit confused because BJP Karnataka @BJPIndia and corruption can never be separated. Now we understand the real meaning of it.
-Abdul majeed,
State president, SDPI Karnataka.
40PercentSarkara
ಭ್ರಷ್ಟಬಿಜೆಪಿ

3 years ago

• feature
• News
• Politics

ಒಂದೆಡೆ @BJP4Karnataka ಶಾಸಕರು 40% ಲಂಚದಲ್ಲಿ ಮುಳುಗಿದ್ರೆ ಅವರ ಮಕ್ಕಳು ಅಧಿಕಾರಿಗಳಾಗಿ ಕಂತೆ ಕಂತೆ ಲಂಚ ಪಡೆದು ಅಪ್ಪನಿಗೆ ತಕ್ಕ ಮಕ್ಕಳೆಂದು ನಿರೂಪಿಸುತ್ತಿದ್ದಾರೆ.
ಈ ಲಂಚಕೊರರಿಂದ ಈ ರಾಜ್ಯವನ್ನು ರಕ್ಷಿಸೋಣ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
40PercentCommissionGovt #SDPIKarnataka

3 years ago

• feature
• KannadaPressReleases
• Politics

ಮೋದಿ ಮ್ಯಾಜಿಕ್
ಒಲೆ ಉರಿಸಿದರೆ ಹೊಟ್ಟೆ ಉರಿಯುತ್ತೆ
SDPIKarnataka #PriceHikeOnGasCylinder #GasCylinder

3 years ago

Show more Posts
Show previous Posts
All Rights ReservedView Non-AMP Version