#SDPIKarnataka

ಅಂತರಾಷ್ಟ್ರೀಯ ಶಾಂತಿ ದಿನದ ಶುಭಾಷಯಗಳು

ಶಾಂತಿ ಅನ್ನುವುದನ್ನು ಯೋಜನೆ, ಕಾರ್ಯತಂತ್ರಗಳಿಂದ ಸ್ಥಾಪಿಸಲು ಸಾಧ್ಯವಿಲ್ಲ. ಅದು ಪ್ರತಿ ಮನುಷ್ಯನ ಅಂತರಂಗದಿಂದ ಬರಬೇಕು. ಸಹಬಾಳ್ವೆ, ಸೋದರತ್ವದ ಮೂಲಕ ಅದನ್ನು ಪ್ರತಿಯೊಬ್ಬರೂ ಸ್ಥಾಪಿಸುವ ಪ್ರಯತ್ನ ಮಾಡಬೇಕು. ಕೆಲವು…

2 years ago

ತುಮಕೂರು ಜಿಲ್ಲೆಯ ಎಸ್‌ಡಿಪಿಐ ಪಕ್ಷದ

ಸಕ್ರಿಯ ಕಾರ್ಯಕರ್ತ, ಮುನವ್ವರ್ ಪಾಷ ನಾಗವಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಗಲುವಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಅವರ ಅಗಲುವಿಕೆಯನ್ನು ನೋವನ್ನು ಸಹಿಸುವ…

2 years ago

ಶ್ರೀ ನಾರಾಯಣ ಗುರು ಜನ್ಮದಿನಾಚರಣೆಯ ಶುಭಾಶಯಗಳು

ಸಮಾನತೆ ಮತ್ತು ಸೌಹಾರ್ದತೆಯನ್ನು ಸಾರಿದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಬೋಧನೆ, ದೇಶದಲ್ಲಿ ನಡೆಯುತ್ತಿರುವ ದ್ವೇಷವ ಹಬ್ಬಿಸಿ ಆರಾಜಕತೆ ಸೃಷ್ಟಿಸುವವವರಿಗೆ ಪಾಠವಾಗಲಿ. ಜಾತಿ, ಮತ,…

2 years ago

CONGRATULATIONS

Congratulations to Nousheen Hasrath On Being Elected As president Of Kavradi Gram Panchayat Kundapur Taluk Udupi District.

2 years ago

ಅಭಿನಂದನೆಗಳು

ಕಾವ್ರಾಡಿ ಗ್ರಾಮ.ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ನೌಶೀನ್ ಹಸರತ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು

2 years ago