ಮೊಟ್ಟೆ, ಯೂನಿಫಾರಂ, ಬಿಟ್ ಕಾಯಿನ್ ಹಗರಣ, PSI/FDA, ನೇಮಕಾತಿ ಅಕ್ರಮ, 40% ಕಮಿಷನ್, NEP/ಪಠ್ಯ ಪುಸ್ತಕ ಪರಿಷ್ಕರಣೆ, ಟಿಪ್ಪು ಸುಲ್ತಾನ್, ನಾರಾಯಣಗುರು, ಪೆರಿಯಾರ್, ಭಗತ್ ಸಿಂಗ್ ಅವಮಾನ, ತ್ರಿಶೂಲ ವಿತರಣೆ, ಬಂದೂಕು ತರಬೇತಿ ಇವುಗಳ ವಿರುದ್ಧ ಬೀದಿ ಹೋರಾಟ ನಡೆಸಲು @INCKarnataka ಗೆ ಸಾಧ್ಯವಾಗದ್ದು 40% ಕಮಿಷನ್ ಒಳಒಪ್ಪಂದದ ಫಲಶ್ರುತಿಯೇ?ಅಶ್ರಫ್ ಮಾಚಾರ್SDPI ರಾಜ್ಯ ಕಾರ್ಯದರ್ಶಿ ಕರ್ನಾಟಕ