BJP ಸರ್ಕಾರದ ಒತ್ತಡಕ್ಕೆ ಮಣಿದು ಪಂಜರದ ಗಿಣಿಯಾಗಿರುವ NIA ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ….SDPI ರಾಜ್ಯ ಕಾರ್ಯದರ್ಶಿಯಾದ ಶಾಫೀ ಬೆಳ್ಳಾರೆ ಹಾಗೂ ಪಕ್ಷದ ಇನ್ನಿತರ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಅಮಾಯಕರ ಬಿಡುಗಡೆಗೆ ಒತ್ತಾಯಿಸಿ ಶ್ರೀ ಕೃಷ್ಣ ದೇವರಾಯ ಸರ್ಕಲ್ ಗಂಗಾವತಿಯಲ್ಲಿ SDPI ಪಕ್ಷದ ವತಿಯಿಂದ ಮಾಡಿದ ಪ್ರತಿಭಟನೆ