Categories: featureNewsPolitics

ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕಾರ್ಯ ನಡೀತಾ ಇದೆ.

  • ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕಾರ್ಯ ನಡೀತಾ ಇದೆ.
  • ಟಿಪ್ಪು ಗುಲಾಮಗಿರಿ ಒಪ್ಪಲಿಲ್ಲ, ಅದರಿಂದಾಗಿಯೇ ಅವರು ಮರಣಹೊಂದಿದ 200 ವರ್ಷಗಳ ನಂತರವೂ ಬ್ರಿಟೀಷರ ಬೂಟು ನೆಕ್ಕಿದವರಿಗೆ ಕಾಡುತ್ತಿದ್ದಾರೆ.
  • ಈ ರಾಜ್ಯವನ್ನು ಉಳಿಸಿಕೊಳ್ಳಲು ನಾವು ಇನ್ನೊಂದು ಸ್ವಾತಂತ್ರ‍್ಯ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ.
  • ನಾನು ಮನೆಯಲ್ಲಿ ಉರ್ದು ಮಾತಾನಾಡುವ ಮುಸ್ಲಿಂ, ಆದರೆ ನಿಮ್ಮ ಮುಂದೆ ಮಾತಾಡುವ ಶಕ್ತಿ ಕೊಟ್ಟಿದ್ದು ಕರ್ನಾಟಕ. ನಾನು ಮೊದಲು ಕಲಿತ ಅಕ್ಷರ ಅ, ಆ, ಇ, ಈ.. ಎಲ್ಲ ಕ್ಷೇತ್ರ, ಉದ್ಯಮಗಳಲ್ಲಿಯೂ ಕನ್ನಡವೇ ಮೊದಲಿರಬೇಕು,
  • ಎಸ್.ಎಸ್.ಸಿ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲ, ಇಲ್ಲಿನ ಸಂಸದರಿಗೆ ಅದನ್ನು ಪ್ರಶ್ನೆ ಮಾಡುವ ಧೈರ್ಯವೂ ಇಲ್ಲ. ಅವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ.
  • ಈ ವೇದಿಕೆ ಮೇಲೆ ಯಾರೂ ಜಾತಿ ಧರ್ಮದ ಬಗ್ಗೆ ಮಾತಾಡಲಿಲ್ಲ. ಎಲ್ಲರೂ ರಾಜ್ಯ ಕಟ್ಟುವ ಮಾತನ್ನಾಡಿದರು, ಕನಸಿನ ಕರ್ನಾಟಕ ಕಟ್ಟಲು ನಾವೆಲ್ಲ ಜಾತಿ ಮತ ಧರ್ಮ ಬೇಧವಿಲ್ಲದೆ ಕೆಲಸ ಮಾಡೋಣ.
  • ಅಫ್ಸರ್ ಕೊಡ್ಲಿಪೇಟೆ
    ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ
admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago